ವಿಶ್ವದ ಹಿರಿಯ ಅಜ್ಜಿ ಮುನ್ರೊ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Oldedst-women

ರೋಮ್, ಏ.16- ಎರಡು ವಿಶ್ವ ಸಮರ, 11 ಪೋಪ್ ಧರ್ಮಗುರುಗಳು, 12 ಇಟಲಿ ಅಧ್ಯಕ್ಷರನ್ನು ಕಂಡಿದ್ದ ವಿಶ್ವದ ಹಿರಿಯ ಅಜ್ಜಿ ಎಮ್ಮಾ ಮುನ್ರೊ (117 ವರ್ಷ) ಇಟಲಿಯ ವಬ್ರಾನಿಯಾದಲ್ಲಿ ನಿಧನರಾಗಿದ್ದಾರೆ.  ನವೆಂಬರ್ 29, 1899ರಲ್ಲಿ ಜನಿಸಿದ ಮುನ್ರೊರ ತಂಗಿ ಅಂಜಿಲಾ ಕೂಡ 100 ವರ್ಷಗಳ ಬದುಕಿದ್ದರು ಎಂದು ಮುನ್ರೊ ಕುಟುಂಬದವರು ತಿಳಿಸಿದ್ದಾರೆ.  ಮುನ್ರೊ 2011ರಲ್ಲಿ ಇಟ್ಯಾಲಿಯನ್ ಮೆರಿಟ್ ಪ್ರಶಸ್ತಿಗೆ ಭಾಜನರಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin