ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-04-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮೂರ್ಖರು ಬಹಳ ಮಂದಿ ಇರುತ್ತಾರೆ. ಒಳ್ಳೆಯ ಪ್ರಜ್ಞಾಶಕ್ತಿಯುಳ್ಳವನು ಅಪರೂಪ. ಮೂರ್ಖರಿಂದ ಹೆದರಿಸಲ್ಪಟ್ಟರೂ ಸಹ ಯಾರು ನಿಶ್ಚಲನಾಗಿರುವನೋ ಅವನೇ ಬುದ್ಧಿವಂತ. – ವೇದಾಂತಚಾರ್ಯ

Rashi

ಪಂಚಾಂಗ : 19.04.2017, ಬುಧವಾರ

ಸೂರ್ಯ ಉದಯ ಬೆ.05.59 / ಸೂರ್ಯ ಅಸ್ತ ಸಂ.06.35 /
ಚಂದ್ರ ಅಸ್ತ ಮ.12.10 / ಚಂದ್ರ ಉದಯ ರಾ.01.09 /
ಹೇವಿಳಂಬಿ ಸಂವತ್ಸರ / ಉತ್ತರಾಯಣ ವಸಂತ ಋತು /
ಚೈತ್ರ ಮಾಸ ಕೃಷ್ಣ ಪಕ್ಷ / ತಿಥಿ : ಅಷ್ಟಮಿ (ರಾ.04.07) /
ನಕ್ಷತ್ರ: ಉತ್ತರಾಷಾಢ (ರಾ.12.20) / ಯೋಗ: ಸಿದ್ಧ (ಮ.01.52) /
ಕರಣ: ಬಾಲವ-ಕೌಲವ (ಮ.03.27-ರಾ.04.07) /
ಮಳೆ ನಕ್ಷತ್ರ: ಅಶ್ವಿನಿ ಮಾಸ: ಮೇಷ / ತೇದಿ: 06



ಇಂದಿನ  ವಿಶೇಷ:
ದಸರೀಘಟ್ಟ ಚೌಡೇಶ್ವರಿ
ರಥೋತ್ಸವ, ಆಯನ

ರಾಶಿ ಭವಿಷ್ಯ :

ಮೇಷ : ಕೌಟುಂಬಿಕ ಸಂಬಂಧಗಳು ಗಟ್ಟಿಯಾದರೂ ಭಿನ್ನಾಭಿಪ್ರಾಯ ಇದ್ದೇ ಇರುತ್ತವೆ, ವಿಶ್ರಾಂತಿ ದೊರೆಯಲಿದೆ
ವೃಷಭ : ವ್ಯಾಪಾರ-ವ್ಯವಹಾರಗಳಲ್ಲಿ ಲಾಭದಾಯಕ
ಮಿಥುನ: ವೃತ್ತಿರಂಗದಲ್ಲಿ ಮುನ್ನಡೆಗೆ ಅಧಿಕಾರಿ ವರ್ಗದವರಿಂದ ಹೆಚ್ಚು ಅಡೆತಡೆಗಳಿರುತ್ತವೆ
ಕಟಕ : ಸಾಮಾಜಿಕ ಕ್ಷೇತ್ರದಲ್ಲಿ ಸ್ಥಾನಮಾನ, ಗೌರವ ಸಿಗಲಿದೆ

ಸಿಂಹ: ರಾಜಕೀಯ ಕ್ಷೇತ್ರದಲ್ಲಿ ನಿರಾಸೆ ಉಂಟಾಗಲಿದೆ, ವಾಹನ ಸಂಚಾರದಿಂದ ಸಂತಸ
ಕನ್ಯಾ: ಹಿರಿಯರಿಗೆ ತೀರ್ಥ ಯಾತ್ರೆ ಹಾಗೂ ವಿದೇಶಯಾನದ ಸಾಧ್ಯತೆ, ಅನಾರೋಗ್ಯ ಕಾಡಲಿದೆ
ತುಲಾ: ಧಾರ್ಮಿಕ ಕಾರ್ಯಗಳಿ ಗಾಗಿ ಧನವ್ಯಯವಾಗಲಿದೆ
ವೃಶ್ಚಿಕ : ವಾಹನ, ಜಾಗ ಖರೀದಿ ಯಲ್ಲಿ ಜಾಗ್ರತೆ, ಆರೋಗ್ಯದ ಬಗ್ಗೆ ಉದಾಸೀನ ಬೇಡ
ಧನುಸ್ಸು: ಧನಾಗಮನ ಕಾರ್ಯಸಿದ್ಧಿಗೆ ಅನುಕೂಲವಾದೀತು
ಮಕರ: ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಿನ ಪ್ರಭಾವ, ವಿದ್ಯಾರ್ಥಿಗಳ, ನಿರುದ್ಯೋಗಿಗಳಿಗೆ, ಶುಭವಾರ್ತೆ
ಕುಂಭ: ಆದಾಯ ಹೆಚ್ಚಲಿದೆ, ಸಿಟ್ಟಿನ ಬಗ್ಗೆ ಎಚ್ಚರ
ಮೀನ: ಅಡಚಣೆಗಳಿಂದ ಕಾರ್ಯಸಾಧನೆ ಇದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin