ಬಿಸಿಲ ಝಳ : ಯುವತಿ ಸಾವು, 18 ಶಿಶುಗಳು ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು/ರಾಯಚೂರು, ಏ.20- ಉತ್ತರ ಕರ್ನಾಟಕ ಅಕ್ಷರಶಃ ಕೆಂಡದುಂಡೆಯಂತಾಗಿದೆ. ಕಲಬುರಗಿ, ರಾಯಚೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಕಾದು ಕಾವಲಿಯಂತಾಗಿರುವ ರಣಬಿಸಿಲಿನ ಝಳಕ್ಕೆ ಸಾವು-ನೋವು ಸಂಭವಿಸಿದೆ. ಕಲಬುರಗಿಯ್ಲಿ ಯುವತಿಯೊಬ್ಬಳುಮೃತಪಟ್ಟಿದ್ದು, ರಾಐಚೂರಿನಲ್ಲಿ 18ಕ್ಕೂ ಹೆಚ್ಚು ನವಜಾತ ಶಿಶುಗಳು ನಿರ್ಜಲೀಕರಣದ  ಸಮಸ್ಯೆಯಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin