ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-04-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮೂರ್ಖರು ಬಹಳ ಮಂದಿ ಇರುತ್ತಾರೆ. ಒಳ್ಳೆಯ ಪ್ರಜ್ಞಾಶಕ್ತಿಯುಳ್ಳವನು ಅಪರೂಪ. ಮೂರ್ಖರಿಂದ ಹೆದರಿಸಲ್ಪಟ್ಟರೂ ಸಹ ಯಾರು ನಿಶ್ಚಲನಾಗಿರುವನೋ ಅವನೇ ಬುದ್ಧಿವಂತ. – ವೇದಾಂತಚಾರ್ಯ

Rashi

ಪಂಚಾಂಗ : 22.04.2017, ಶನಿವಾರ

ಸೂರ್ಯ ಉದಯ ಬೆ.05.58 / ಸೂರ್ಯ ಅಸ್ತ ಸಂ.06.35
ಚಂದ್ರ ಅಸ್ತ ಮ.02.46 / ಚಂದ್ರ ಉದಯ ರಾ.03.27 / ಹೇವಿಳಂಬಿ ಸಂವತ್ಸರ
ಉತ್ತರಾಯಣ ವಸಂತ ಋತು / ಚೈತ್ರ ಮಾಸ ಕೃಷ್ಣ ಪಕ್ಷ
ತಿಥಿ : ಏಕಾದಶಿ(ರಾ.04.05) / ನಕ್ಷತ್ರ: ಶತಭಿಷಾ (ರಾ.02.32)
ಯೋಗ: ಶುಕ್ಲ (ಬೆ.11.53) / ಕರಣ: ಭವ-ಬಾಲವ (ಸಾ.04.36-ರಾ.04.05)
ಮಳೆ ನಕ್ಷತ್ರ: ಅಶ್ವಿನಿ ಮಾಸ: ಮೇಷ / ತೇದಿ: 09ಇಂದಿನ  ವಿಶೇಷ:
ಶ್ರೀ ವಲ್ಲಭಾಚಾರ್ಯ ಜಯಂತಿ
ವಾರುಥಿನಿ ಏಕಾದಶಿ

ರಾಶಿ ಭವಿಷ್ಯ :

ಮೇಷ : ಅತಿಥಿಗಳ ಆಗಮನ, ಅವಿವಾಹಿತರು ಕೊರ ಗುವಂತಾದೀತು, ಮಡದಿಯ ಕನಸು ನನಸಾಗಲಿದೆ
ವೃಷಭ : ಮನಸ್ಸಿಗೆ ಆಘಾತ ಉಂಟಾಗಲಿದೆ, ತಾಳ್ಮೆ ತೋರಿಸಿರಿ, ನಿರೀಕ್ಷಿತ ಕೆಲಸ-ಕಾರ್ಯಗಳು ಪರಿಪೂರ್ಣವಾಗಲಿವೆ
ಮಿಥುನ: ಶುಭಕಾರ್ಯಗಳಿಗಾಗಿ ಸಂಚಾರ ಮಾಡುವಿರಿ
ಕಟಕ : ವ್ಯಾಪಾರ-ವ್ಯವಹಾರಗಳನ್ನು ಸುಧಾರಿಸಿಕೊಂಡು ಹೋಗಬೇಕಿದೆ

ಸಿಂಹ: ವ್ಯಾಪಾರ, ಉದ್ಯಮ, ವ್ಯವಹಾರಗಳು ಉತ್ತಮಮಟ್ಟದಲ್ಲಿರುತ್ತವೆ
ಕನ್ಯಾ: ದೈವ, ದೇವಸ್ಥಾನಗಳ ಕಾರ್ಯ ಒತ್ತಡಗಳಿಗಾಗಿ ಖರ್ಚು
ತುಲಾ: ಉದ್ಯೋಗ ರಂಗದಲ್ಲಿ ಹಿರಿಯ ಅಧಿಕಾರಿಗಳ ಅವಕೃಪೆ ತೋರಿಬರುತ್ತದೆ, ದೂರ ಸಂಚಾರ
ವೃಶ್ಚಿಕ : ಬುದ್ಧಿ ಜೀವಿಗಳಿಗೆ ಅವಮಾನ ಪ್ರಸಂಗ ಎದುರಾಗಲಿದೆ
ಧನುಸ್ಸು: ಭೂ ಮಾರಾಟದಲ್ಲಿ ಲಾಭಾಂಶವಿದ್ದರೂ ವಂಚನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ
ಮಕರ: ಗೃಹ ಪ್ರವೇಶ, ಮದುವೆ, ಮುಂಜಿ ಕಾರ್ಯ ಗಳ ಚಿಂತನೆ ಸದ್ಯದಲ್ಲೇ ಕಾರ್ಯರೂಪಕ್ಕೆ ಬರುತ್ತವೆ
ಕುಂಭ: ಹಿತೈಷಿಗಳ ಸಹಕಾರದಿಂದ ಕಾರ್ಯಸಿದ್ಧಿ ಮೀನ: ಆಗಾಗ ಮನಃಶಾಂತಿಗೆ ಭಂಗ ಉಂಟಾಗಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin