ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-04-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವಿಷವು ರಕ್ತವನ್ನು ಸೇರಿ ಹೇಗೆ ಶರೀರದಲ್ಲಿ ಹರಡುತ್ತದೆಯೋ ಅದೇ ರೀತಿ ಸ್ವಲ್ಪ ಅವಕಾಶವನ್ನು ಹೊಂದಿದರೂ ದೋಷವು ಮನಸ್ಸನ್ನು ಕೆಡಿಸುತ್ತದೆ.  – ಬೋಧಿಚರ್ಯಾವತಾರ

Rashi

ಪಂಚಾಂಗ : ಸೋಮವಾರ ,24.04.2017

ಸೂರ್ಯ ಉದಯ ಬೆ.05.57 / ಸೂರ್ಯ ಅಸ್ತ ಸಂ.06.36
ಚಂದ್ರ ಅಸ್ತ ಸಂ.04.36 / ಚಂದ್ರ ಉದಯ ರಾ.05.02
ಹೇವಿಳಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ
ಕೃಷ್ಣ ಪಕ್ಷ / ತಿಥಿ : ತ್ರಯೋದಶಿ (ರಾ.12.05) / ನಕ್ಷತ್ರ: ಉತ್ತರಾಭಾದ್ರ (ರಾ.12.05)
ಯೋಗ: ಇಂದ್ರ-ವೈಧೃತಿ (ಬೆ.07.22-ರಾ.04.13)
ಕರಣ: ಗರಜೆ-ವಣಿಜ್ (ಮ.01.20-ರಾ.12.05) /ಮಳೆ ನಕ್ಷತ್ರ: ಅಶ್ವಿನಿ / ಮಾಸ: ಮೇಷ / ತೇದಿ: 11

ನಾಳಿನ ವಿಶೇಷ: ಸೋಮ ಪ್ರದೋಷಮೇಷ : ಚಲನಚಿತ್ರದವರಿಗೆ ಉತ್ತಮ ಲಾಭಾಂಶ
ವೃಷಭ : ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಕಾರ್ಯ ಒತ್ತಡ, ಹಿತಶತ್ರುಗಳ ಕಾಟ ಎದುರಾಗಲಿದೆ
ಮಿಥುನ: ಬಹುದಿನಗಳ ಬಳಿಕ ಉದ್ಯೋಗದ ಸಾಧ್ಯತೆ ತೋರಿಬರುತ್ತದೆ, ಆರೋಗ್ಯದಲ್ಲಿ ಏರುಪೇರು
ಕಟಕ : ವಿದ್ಯಾರ್ಥಿಗಳು ಆಗಾಗ ಅಭ್ಯಾಸದಲ್ಲಿ ಹೆಚ್ಚಿನ ಉದಾಸೀನತೆ ತೋರುವರು
ಸಿಂಹ: ವ್ಯವಹಾರ ಕ್ಷೇತ್ರದಲ್ಲಿ ಕೆಲಸಗಾರರ ಕೊರತೆ ಕಾಣಿಸುವುದು
ಕನ್ಯಾ: ಉದ್ದಿಮೆದಾರರು, ವ್ಯಾಪಾರಿ ಗಳಿಗೆ ಕಾದು ನೋಡುವ ಪರಿಸ್ಥಿತಿ

ತುಲಾ: ಆರೋಗ್ಯದಲ್ಲಿ ಏರು ಪೇರಾಗದಂತೆ ಜಾಗ್ರತೆ ವಹಿಸಿ
ವೃಶ್ಚಿಕ : ಕಾರ್ಯಸಾಧನೆಯಿಂದ ಮನಸ್ಸಿಗೆ ಸಮಾಧಾನ ಸಿಗುವುದು
ಧನುಸ್ಸು: ಮಕ್ಕಳ ಅಭ್ಯಾಸದ ಫಲಿತಾಂಶ ಉತ್ತಮ ವಿರುತ್ತದೆ, ಸರ್ಕಾರಿ ಕೆಲಸ-ಕಾರ್ಯಗಳಲ್ಲಿ ಮುನ್ನಡೆ
ಮಕರ: ಪುಣ್ಯನದಿಗಳು ಸ್ನಾನ ಯೋಗವಿದೆ
ಕುಂಭ: ಸಾಂಸಾರಿಕವಾಗಿ ತುಸು ನೆಮ್ಮದಿ ವಾತಾವರಣ
ಮೀನ: ದೂರ ಸಂಚಾರಗಳಿಂದ ಕಾರ್ಯಸಿದ್ಧಿ, ಆರ್ಥಿಕವಾಗಿ ಕಷ್ಟ-ನಷ್ಟಗಳು ಸಂಭವಿಸುತ್ತವೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin