ಕಾಲಭೈರವೇಶ್ವರನ ಮೊರೆಹೋದ ಕುಮಾರಸ್ವಾಮಿ ಫ್ಯಾಮಿಲಿ

ಈ ಸುದ್ದಿಯನ್ನು ಶೇರ್ ಮಾಡಿ

HDK--01

ದಿಚುಂಚನಗಿರಿ. ಎ.26 : ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಸಮೇತ, ಮಂಡ್ಯ ಜಿಲ್ಲೆಯ ಆದಿಚುಂಚನಗಿಯ ಕಾಲ ಭೈರವೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ನಟಿ ಅಮೂಲ್ಯ ಮತ್ತು ಭಾವಿ ಪತಿ ಜಗದೀಶ್ ಕೂಡಾ, ಈ ಪೂಜೆಯಲ್ಲಿ ಭಾಗವಹಿಸಿದ್ದರು.  ಅಮವಾಸೆ ಪ್ರಯುಕ್ತ ಕಾಲ ಭೈರವೇಶ್ವರನಿಗೆ ಅಮವಾಸ್ಯೆ ಪೂಜೆ ನೆರವೇರಿಸಿದರು. ಬಳಿಕ, ಇಬ್ಬರೂ, ಆದಿ ಚುಂಚನಗಿರಿ ಪೀಠಾಧೀಶ ಡಾ.ನಿರ್ಮಲಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಪಕ್ಷಕ್ಕಿರುವ ಕಂಟಕ ದೂರ ಮಾಡಿಕೊಳ್ಳುವ ಹಾಗೂ ಅಧಿಕಾರಕ್ಕೆ ಬರುವ ಉದ್ದೇಶದಿಂದ ಕಾಲ ಭೈರವನಿಗೆ ಸತತ ಅಮಾವಾಸ್ಯೆ ಪೂಜೆ ನೆರವೇರಿಸಲಾಗುತ್ತಿದೆ ಎಂದು ಹೇಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Kumaraswamy 1

Kumaraswamy 2

Kumaraswamy 4

Kumaraswamy 5

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin