ದುಬೈ ನಲ್ಲಿ ಸಿಎಂ ಸಿದ್ದು ಮಿಂಚಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah



ದುಬೈ.ಎ. 28 : ಯುಎಇಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿನ್ನೆ ದುಬೈ ಅಲ್ ಫಲಾಹ್ ಗ್ರೂಪ್ ವತಿಯಿಂದ ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ದುಬೈ ವಿಮಾನ ನಿಲ್ದಾಣದ ಅಲ್ ಮಜ್ಲಿಸ್ ನಲ್ಲಿ ಸ್ವಾಗತಿಸಿದರು. ದುಬೈ ರ್ಪ್ರವಾಸದ 2 ನೇ ದಿನವಾದ  ಇಂದು ಸಿಎಂ ಸಿದ್ದರಾಮಯ್ಯ ಸೂಟ್ ಬೂಟ್ ಬದಲಿಗೆ ಫಾರ್ಮಲ್ ಶಾಟ್ ಹಾಕಿ. ಇನ್ಶರ್ಟ್ ಮಾಡಿ ಮಿಂಚುತ್ತಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Siddaramaiah-01

Facebook Comments

Sri Raghav

Admin