ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-04-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮೂರ್ಖರು ಬಹಳ ಮಂದಿ ಇರುತ್ತಾರೆ. ಒಳ್ಳೆಯ ಪ್ರಜ್ಞಾಶಕ್ತಿಯುಳ್ಳವನು ಅಪರೂಪ. ಮೂರ್ಖರಿಂದ ಹೆದರಿಸಲ್ಪಟ್ಟರೂ ಸಹ ಯಾರು ನಿಶ್ಚಲನಾಗಿರುವನೋ ಅವನೇ ಬುದ್ಧಿವಂತ. – ವೇದಾಂತಚಾರ್ಯ

Rashi

ಪಂಚಾಂಗ : 29.04.2017, ಶನಿವಾರ

ಸೂರ್ಯ ಉದಯ ಬೆ.06.00 / ಸೂರ್ಯ ಅಸ್ತ ಸಂ.06.34 /
ಚಂದ್ರ ಉದಯ ಬೆ.08.36/ ಚಂದ್ರ ಅಸ್ತ ರಾ.09.41/
ಹೇವಿಳಂಬಿ ಸಂವತ್ಸರ / ಉತ್ತರಾಯಣ ವಸಂತ ಋತು /
ವೈಶಾಖ ಮಾಸ ಶುಕ್ಲ ಪಕ್ಷ / ತಿಥಿ : ತೃತೀ-ಚತು (ಬೆ.06.56-ರಾ.03.40) /
ನಕ್ಷತ್ರ: ರೋಹಿಣಿ (ಎ.10.57) / ಯೋಗ: ಶುಭ-ಅತಿ (ಬೆ.08.26-ರಾ.04.39) /
ಕರಣ: ಗರಜೆ-ವಣಿಜ್-ಭದ್ರೆ / (ಬೆ.06.56-ಸಾ.05.15-ರಾ.03.40) /
ಮಳೆ ನಕ್ಷತ್ರ: ಭರಣಿ ಮಾಸ: ಮೇಷ / ತೇದಿ: 16
 ಇಂದಿನ ವಿಶೇಷ: 
ಅಕ್ಷಯ ತೃತೀಯಾ
ಶ್ರೀ ಬಸವೇಶ್ವರ ಜಯಂತಿ

ರಾಶಿ ಭವಿಷ್ಯ :

ಮೇಷ : ವೃತ್ತಿರಂಗದಲ್ಲಿ ಮುನ್ನಡೆ, ಹೊಸ ಮನೆಯ ವಾತಾವರಣ ನೆಮ್ಮದಿ, ಸಂಚಾರದಲ್ಲಿ ಸಂತೃಪ್ತಿ ಸಿಗಲಿದೆ
ವೃಷಭ : ಅವಿವಾಹಿತರಿಗೆ ಯೋಗ್ಯ ಸಂಬಂಧಗಳ ಅವಕಾಶ
ಮಿಥುನ: ಸಾಂಸಾರಿಕ ಸಂಬಂಧಗಳು ಗಟ್ಟಿಯಾಗುತ್ತವೆ
ಕಟಕ : ಸಂಬಂಧಗಳಲ್ಲಿ ಬಿರುಕುಂಟಾಗಲಿದೆ
ಸಿಂಹ: ಧನಸಂಗ್ರಹಕ್ಕೆ ಅನುಕೂಲಕರ ವಾತಾವರಣ
ಕನ್ಯಾ: ಸಾಮಾಜಿಕವಾಗಿ ಮುಕ್ತ ವಾತಾವರಣದಲ್ಲಿ ಬೆರೆಯಬೇಕಾಗುತ್ತದೆ
ತುಲಾ: ದೇವತಾ ಕಾರ್ಯಗಳ ಪ್ರವೃತ್ತಿ ಶಾಂತಿ ನೀಡಲಿದೆ

ವೃಶ್ಚಿಕ : ವಿದ್ಯಾರ್ಥಿಗಳು ತಮ್ಮ ಅಭಿವೃದ್ಧಿಗಾಗಿ ಹೆಚ್ಚಿನ ಪ್ರಯತ್ನಬಲ ಹೊಂದಬೇಕು
ಧನುಸ್ಸು: ವೃತ್ತಿರಂಗದಲ್ಲಿ ದಕ್ಷತೆ ಮೇಲಧಿಕಾರಿಗಳ ಮೆಚ್ಚುಗೆ ಗಳಿಸುವಿರಿ
ಮಕರ: ಪ್ರಯತ್ನಶೀಲರಾದ ನಿಮ್ಮ ಕ್ರಿಯಾಶೀಲತೆ ಒಂದಲ್ಲ ಒಂದು ರೀತಿಯಲ್ಲಿ ಕಾರ್ಯಸಾಧನೆಗೆ ಪೂರಕವಾಗಲಿದೆ
ಕುಂಭ: ಸಾಂಸಾರಿಕವಾಗಿ ಆಕಸ್ಮಿಕ ದೂರ ಸಂಚಾರದ ಸಿದ್ಧತೆ, ನಿರೀಕ್ಷಿತ ಧನಾಗಮನ ವಿಳಂಬವಾದೀತು
ಮೀನ: ಅವಿವಾಹಿತರಿಗೆ ನಿರಾಸೆ ಮನೋಭಾವ, ವಯಸ್ಕರಿಗೆ ಕಂಕಣಬಲ ಕೂಡಿ ಬರಲಿದೆ

 


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin