ಲಕ್ಷಾಂತರ ಬಿಲ್ : ಮೈಸೂರು ಪಾಲಿಕೆ ಸದಸ್ಯರ ಉಚಿತ ಮೊಬೈಲ್ ಸೇವೆ ಸ್ಥಗಿತ

ಈ ಸುದ್ದಿಯನ್ನು ಶೇರ್ ಮಾಡಿ

mysuru

ಮೈಸೂರು,ಏ.30- ಇಲ್ಲಿನ ಮಹಾನಗರ ಪಾಲಿಕೆ ಸದಸ್ಯರು, ಆಯ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಒದಗಿಸಲಾಗಿದ್ದ ಉಚಿತ ಮೊಬೈಲ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ.
ಪಾಲಿಕೆ ಸದಸ್ಯರು ಹಾಗೂ ಸಿಬ್ಬಂದಿಗೆ ಉಚಿತ ಮೊಬೈಲ್ ನೀಡುವ ಸೌಲಭ್ಯ ಕಾನೂನಿನಲ್ಲಿ ಇಲ್ಲ ಹಾಗಾಗಿ 200ಕ್ಕೂ ಹೆಚ್ಚು ಮಂದಿಗೆ ಪಾಲಿಕೆ ವತಿಯಿಂದ ನೀಡಲಾಗಿದ್ದ ಬಿಎಸ್‍ಎನ್‍ಎಲ್ ಮೊಬೈಲ್ ಸೇವೆಯನ್ನು ಬಂದ್ ಮಾಡಿರುವುದಾಗಿ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.  ಮತ್ತೊಂದು ಮೂಲದ ಪ್ರಕಾರ ಹಾಲಿ ಕಾರ್ಪೊರೇಟರ್ ಅವರ ಮೊಬೈಲ್ ಬಿಲ್ಲು 1.5 ಲಕ್ಷ ಹಾಗೂ ಮತ್ತೊಬ್ಬ ಮಹಿಳಾ ಅವರ ಮೊಬೈಲ್ ಬಿಲ್ಲು 1.5 ಲಕ್ಷ ಹಾಗೂ ಮತ್ತೊಬ್ಬ ಮಹಿಳಾ ಅವರ ಮೊಬೈಲ್ ಬಿಲ್ಲು 1.5 ಲಕ್ಷ ಹಾಗೂ ಮತ್ತೊಬ್ಬ ಮಹಿಳಾ ಅವರ ಮೊಬೈಲ್ ಬಿಲ್ಲು 1.5 ಲಕ್ಷ ಹಾಗೂ ಮತ್ತೊಬ್ಬ ಮಹಿಳಾ ಅವರ ಮೊಬೈಲ್ ಬಿಲ್ಲು 1.5 ಲಕ್ಷ ಹಾಗೂ ಮತ್ತೊಬ್ಬ ಮಹಿಳಾ ಕಾರ್ಪೊರೇಟರ್ ಬಿಲ್ಲು 75 ಸಾವಿರ ರೂ. ಬಂದಿದೆ. ಈ ರೀತಿ ಬಳಕೆ ಮಾಡಿದರೆ ಪಾಲಿಕೆಗೆ ಹೊರೆಯಾಗುತ್ತದೆ ಎಂದು ಹೇಳಲಾಗಿದೆ.ಒಬ್ಬ ಅವರ ಮೊಬೈಲ್ ಬಿಲ್ಲು 1.5 ಲಕ್ಷ ಹಾಗೂ ಮತ್ತೊಬ್ಬ ಮಹಿಳಾ ಕಾರ್ಪೊರೇಟರ್ ಸಂಬಂಧಿಕರು ದುಬೈನಲ್ಲಿದ್ದು ಅವರಿಗೆ ನಿತ್ಯ ಇದೇ ಮೊಬೈಲ್‍ನಿಂದ ಕರೆ ಮಾಡಿ ಮಾತನಾಡಿರುವುದು ತಿಳಿದುಬಂದಿದ್ದು, ಇದರಿಂದ ಅನಾವಶ್ಯಕ ಹೊರೆ ಬೀಳಲಿರುವುದರಿಂದ ಮೊಬೈಲ್ ಸೇವೆ ನಿಲ್ಲಿಸಿರುವುದು ತಿಳಿದುಬಂದಿದೆ.  ಅಸಲಿಗೆ ಪಾಲಿಕೆ ನೀಡಿರುವ ಮೊಬೈಲ್‍ಗೆ ಸಾರ್ವಜನಿಕರು ಕರೆ ಮಾಡಿದರೆ ಸಿಗುವುದೇ ಇಲ್ಲ. ನಾಟ್ ರೀಚಬಲ್ ಅಥವಾ ಸ್ವಿಚ್ ಆಫ್ ಎಂದು ಬರುತ್ತದೆ. ಆದರೂ ಬಿಲ್ ಮಾತ್ರ ಲಕ್ಷಾಂತರ ರೂ ಬರುತ್ತೆ ಎಂದು ನಾಗರಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ಮೊಬೈಲ್ ಸೇವೆ ಸ್ಥಗಿತದ ಕ್ರಮ ಶ್ಲಾಘನೀಯವಾದರೂ ಸ್ಥಗಿತಗೊಳಿಸುವ ಬದಲು ಹಣ ನಿಗದಿ ಮಾಡಿ ಅಥವಾ ಅವರ ಮೊಬೈಲ್ ಬಿಲ್ಲು 1.5 ಲಕ್ಷ ಹಾಗೂ ಮತ್ತೊಬ್ಬ ಮಹಿಳಾ ಕಾರ್ಪೊರೇಟರ್ ಗಳೇ ಬಿಲ್ಲಿನ ಹಣ ಬರಿಸುವಂತೆ ಮಾಡಿದರೆ ದುರ್ಬಳಕೆಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin