ಅಣಬೆ

ಈ ಸುದ್ದಿಯನ್ನು ಶೇರ್ ಮಾಡಿ
 ಮಳೆಗಾಲ ಬಂತೆಂದರೆ ತಂಪಾದ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಅಣಬೆ ಪ್ರಕೃತಿಯು ಮನುಷ್ಯನಿಗೆ ನೀಡಿರುವ ಅಪೂರ್ವ ವರ. ಮಶ್ರೂಮ್ ಎಂದು ಕರೆಯಲಾಗುವ ಕನ್ನಡದ ಅಣಬೆ ಶುದ್ಧ ಸಸ್ಯಾಹಾರವಾಗಿದ್ದರೂ ಮಾಂಸಾಹಾರಿಗಳೂ ತುಂಬಾ ಇಷ್ಟಪಡುತ್ತಾರೆ.ಮೊಗ್ಗಿನ ರೂಪದಲ್ಲಿದ್ದಾಗ ಮಾತ್ರ ತಿನ್ನಲು ಯೋಗ್ಯವಾಗಿರುವ ಅಣಬೆ ಅರಳಿಬಿಟ್ಟರೆ ವಿಷವಾಗುತ್ತದೆ. ಅಣಬೆಯಲ್ಲಿ ಔಷಧೀಯ ಗುಣವಿದೆಯೆಂಬ ಸಂಶೋಧನೆ ಹೊರ ಬರುತ್ತಿದ್ದಂತೆಯೇ ಜಾಗತಿಕ ಮಟ್ಟದಲ್ಲೂ ಇದರ ಮಾರುಕಟ್ಟೆ ವಿಸ್ತಾರವಾಗುತ್ತಿದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ, ಕ್ಯಾನ್ಸರ್ ರೋಗದ ನಿವಾರಣೆಗೆ, ಅದರ ಔಷಧಿಗೆ ಅಣಬೆಯನ್ನು ಬಳಸಲಾಗುತ್ತಿದೆ. ಅಣಬೆಯಲ್ಲಿರುವ ಸಕ್ಕರೆಯ ಅಂಶವಾಗಿರುವ ಹೆಮಿಸೆಲ್ಯುಲೋಸ್ ಮಧುಮೇಹಿಗಳಿಗೆ ಉತ್ತಮ ಪೋಷಕಾಂಶ ಒದಗಿಸುತ್ತದೆ. ವಾಣಿಜ್ಯ ಬೆಳೆಯಾಗಿರುವ ಅಣಬೆ ಅತ್ಯುತ್ತಮ ಔಷಧೀಯ ಸಸ್ಯವಾಗಿದ್ದು, ಎಲ್ಲ ಕಾಲಗಳಲ್ಲಿಯೂ ಸುಲಭವಾಗಿ ದೊರೆಯುತ್ತದೆ. ಇದರಲ್ಲಿರುವ ನಾರಿನಂಶವು ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ರಕ್ತದ ಒತ್ತಡ, ಮಧುಮೇಹ, ಹೃದಯ ರೋಗಿಗಳಂಥ ಮಾರಣಾಂತಿಕ ರೋಗಗಳಿಗೆ ರಾಮಬಾಣವಾಗಿದೆ ಅಣಬೆ. ಆದರೆ ಆಯ್ಕೆ ಮಾಡಿಕೊಳ್ಳುವಾಗ ಹುಷಾರಾಗಿರಬೇಕು-ಎಲ್ಲ ಅಣಬೆಗಳೂ ಆಹಾರಕ್ಕೆ ಯೋಗ್ಯವಲ್ಲ.

ಮಳೆಗಾಲ ಬಂತೆಂದರೆ ತಂಪಾದ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಅಣಬೆ ಪ್ರಕೃತಿಯು ಮನುಷ್ಯನಿಗೆ ನೀಡಿರುವ ಅಪೂರ್ವ ವರ. ಮಶ್ರೂಮ್ ಎಂದು ಕರೆಯಲಾಗುವ ಕನ್ನಡದ ಅಣಬೆ ಶುದ್ಧ ಸಸ್ಯಾಹಾರವಾಗಿದ್ದರೂ ಮಾಂಸಾಹಾರಿಗಳೂ ತುಂಬಾ ಇಷ್ಟಪಡುತ್ತಾರೆ.ಮೊಗ್ಗಿನ ರೂಪದಲ್ಲಿದ್ದಾಗ ಮಾತ್ರ ತಿನ್ನಲು ಯೋಗ್ಯವಾಗಿರುವ ಅಣಬೆ ಅರಳಿಬಿಟ್ಟರೆ ವಿಷವಾಗುತ್ತದೆ. ಅಣಬೆಯಲ್ಲಿ ಔಷಧೀಯ ಗುಣವಿದೆಯೆಂಬ ಸಂಶೋಧನೆ ಹೊರ ಬರುತ್ತಿದ್ದಂತೆಯೇ ಜಾಗತಿಕ ಮಟ್ಟದಲ್ಲೂ ಇದರ ಮಾರುಕಟ್ಟೆ ವಿಸ್ತಾರವಾಗುತ್ತಿದೆ.ಇತ್ತೀಚಿನ ಸಂಶೋಧನೆಗಳ ಪ್ರಕಾರ, ಕ್ಯಾನ್ಸರ್ ರೋಗದ ನಿವಾರಣೆಗೆ, ಅದರ ಔಷಧಿಗೆ ಅಣಬೆಯನ್ನು ಬಳಸಲಾಗುತ್ತಿದೆ. ಅಣಬೆಯಲ್ಲಿರುವ ಸಕ್ಕರೆಯ ಅಂಶವಾಗಿರುವ ಹೆಮಿಸೆಲ್ಯುಲೋಸ್ ಮಧುಮೇಹಿಗಳಿಗೆ ಉತ್ತಮ ಪೋಷಕಾಂಶ ಒದಗಿಸುತ್ತದೆ. ವಾಣಿಜ್ಯ ಬೆಳೆಯಾಗಿರುವ ಅಣಬೆ ಅತ್ಯುತ್ತಮ ಔಷಧೀಯ ಸಸ್ಯವಾಗಿದ್ದು, ಎಲ್ಲ ಕಾಲಗಳಲ್ಲಿಯೂ ಸುಲಭವಾಗಿ ದೊರೆಯುತ್ತದೆ. ಇದರಲ್ಲಿರುವ ನಾರಿನಂಶವು ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ರಕ್ತದ ಒತ್ತಡ, ಮಧುಮೇಹ, ಹೃದಯ ರೋಗಿಗಳಂಥ ಮಾರಣಾಂತಿಕ ರೋಗಗಳಿಗೆ ರಾಮಬಾಣವಾಗಿದೆ ಅಣಬೆ. ಆದರೆ ಆಯ್ಕೆ ಮಾಡಿಕೊಳ್ಳುವಾಗ ಹುಷಾರಾಗಿರಬೇಕು-ಎಲ್ಲ ಅಣಬೆಗಳೂ ಆಹಾರಕ್ಕೆ ಯೋಗ್ಯವಲ್ಲ.
Facebook Comments

Sri Raghav

Admin