ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-05-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ತಾನು ಕವಿಯಲ್ಲದಿದ್ದರೂ ಮನುಷ್ಯನು ವಿಶೇಷವಾಗಿ ಕಾವ್ಯಪರೀಕ್ಷಕನಾಗಿರಲು ಸಾಧ್ಯ. ರುಚಿಕರವಾದ ಅಡುಗೆಯನ್ನು ಮಾಡಲು ಬರದಿದ್ದರೂ, ಊಟ ಮಾಡತಕ್ಕವನು ಅಡುಗೆಯ ರುಚಿಯನ್ನು ಅರಿಯುವುದಿಲ್ಲವೆ?

Rashi

ಪಂಚಾಂಗ : ಸೋಮವಾರ, 01.05.2017

ಸೂರ್ಯ ಉದಯ ಬೆ.05.59 / ಸೂರ್ಯ ಅಸ್ತ ಸಂ.06.35
ಚಂದ್ರ ಉದಯ ಬೆ.10.35 / ಚಂದ್ರ ಅಸ್ತ ರಾ.11.39
ಹೇವಿಳಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು
ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ : ಷಷ್ಠಿ (ರಾ.10.32)
ನಕ್ಷತ್ರ: ಆರಿದ್ರ-ಪುನರ್ವಸು (ಬೆ.06.37-ರಾ.05.16)
ಯೋಗ: ಧೃತಿ (ರಾ.10.18) / ಕರಣ: ಕೌಲವ-ತೈತಿಲ (ಬೆ.11.36-ರಾ.10.32)
ಮಳೆ ನಕ್ಷತ್ರ: ಭರಣಿ / ಮಾಸ: ಮೇಷ / ತೇದಿ: 18 

ರಾಶಿ ಭವಿಷ್ಯ :

ಮೇಷ : ಸಾಂಸಾರಿಕವಾಗಿ ಆಗಾಗ ಸಮಸ್ಯೆಗಳಿರುತ್ತವೆ
ವೃಷಭ : ಮುಖ್ಯವಾಗಿ ತಾಳ್ಮೆ-ಸಮಾಧಾನ ಅಗತ್ಯ
ಮಿಥುನ: ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ವರ್ಧಿಸಲಿದೆ
ಕಟಕ : ಆರೋಗ್ಯದಲ್ಲಿ ಸುಧಾರಣೆ ಕಂಡರೂ ಉದಾ ಸೀನತೆ ಸಲ್ಲದು, ಧನಾಗಮನಕ್ಕೆ ಕೊರತೆ ಇರುವುದಿಲ್ಲ
ಸಿಂಹ: ರಾಜಕೀಯ ವರ್ಗದಲ್ಲಿ ಮುನ್ನಡೆಯುವ ಸಾಧ್ಯತೆಗಳಿವೆ
ಕನ್ಯಾ: ನಿಮ್ಮ ಸಮಸ್ಯೆಗಳನ್ನು ನೀವೇ ಪರಿಹರಿಸಿಕೊಳ್ಳುವುದು ಒಳ್ಳೆಯದು

ತುಲಾ: ಅನುಮಾನ ಅನಿಶ್ಚಿತತೆ ಗಳಿಂದ ಕೆಲಸ-ಕಾರ್ಯಗಳಲ್ಲಿ ಭಂಗ
ವೃಶ್ಚಿಕ : ಕೋಪ-ತಾಪಗಳಿಂದ ಮಹಿಳೆಯರಿಗೆ ಅಸಮಾಧಾನ, ಆತಂಕದ ವಾತಾವರಣ
ಧನುಸ್ಸು: ಲೇವಾದೇವಿಯಲ್ಲಿ ಹೆಚ್ಚಿನ ಜಾಗ್ರತೆ, ಅತಿಥಿಗಳ ಆಗಮನ
ಮಕರ: ವ್ಯಾಪಾರ-ವ್ಯವಹಾರಗಳಲ್ಲಿ ವಂಚನೆ ಸಾಧ್ಯತೆ, ವಿದ್ಯಾರ್ಥಿಗಳು ಅಧ್ಯಯನದಲ್ಲಿ ಪ್ರಗತಿ ಸಾಧಿಸುವರು
ಕುಂಭ: ಕೌಟುಂಬಿಕವಾಗಿ ಚೇತರಿಕೆಯಿದ್ದರೂ ಸಮಾಧಾನ ತರದು, ಹಿತಭೋಜನದಿಂದ ಸಂತಸ
ಮೀನ: ಗಣ್ಯರ ಭೇಟಿಯಿಂದ ಕಾರ್ಯಸಾಧನೆ, ಮಾನಸಿಕ ಚಂಚಲತೆ ಕಾಡಲಿದೆ, ವಿದ್ಯಾರ್ಥಿಗಳಿಗೆ ನಿರುತ್ಸಾಹ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin