ಉಪ್ಪು

ಈ ಸುದ್ದಿಯನ್ನು ಶೇರ್ ಮಾಡಿ
ಶ್ರಿ ಒಂದು ಕಪ್ ಬಿಸಿ ನೀರಿನಲ್ಲಿ ಒಂದು ಟೀ ಚಮಚ ನೀರನ್ನು ಕರಗಿಸಿ. ಬಾಯಿ ಹುಣ್ಣುಗಳು ಮತ್ತು ಗುಳ್ಳೆಗಳನ್ನು ಉಪಶಮನ ಮಾಡಲು ಇದನ್ನು ಮೌತ್ ವಾಶ್ ಆಗಿ ಬಳಸಿ.ಶ್ರಿ ಕಿವಿಯೊಳಗೆ ಇರುವೆ ನುಸುಳಿ ಅದು ಕಚ್ಚುವಿಕೆಯಿಂದ ನೋವಾಗಿದ್ದರೆ, ಕಿವಿಯೊಳಗೆ ಉಪ್ಪು ನೀರಿನ ಕೆಲವು ಹನಿಗಳನ್ನು ಲೇಪಿಸಿ. ಇದರಿಂದ ಇರುವೆ ಸಾಯುವುದಲ್ಲದೇ ನೋವು ಮಾಯವಾಗುತ್ತದೆ. ಶ್ರಿ ಊತವಿರುವ ಕೀಲುಗಳ ಮೇಲೆ ಉಪ್ಪಿನ ಶಾಖ ನೀಡಿದರೆ ನೋವು ಮತ್ತು ಊತ ಕಡಿಮೆಯಾಗುತ್ತದೆ.ಶ್ರಿ ಉಪ್ಪಿನ ನೀರಿನೊಂದಿಗೆ ಗಂಟಲುಮುಕ್ಕಳಿಸುವುದರಿಂದ ಹಾಗೂ ಬಾಯಿ ತೊಳೆದುಕೊಳ್ಳುವುದರಿಂದ ಗಂಟಲು ಹುಣ್ಣು ಮತ್ತು ಹಲ್ಲು ನೋವು ಉಪಶಮನ ವಾಗುತ್ತದೆ. ಶ್ರಿ ಒಂದು ಕಪ್ ನೀರಿನಲ್ಲಿ ಒಂದುಟೀ ಚಮಚ ಉಪ್ಪನ್ನು ಮಿಶ್ರಣ ಮಾಡಿ ಈ ಉದ್ದೇಶಕ್ಕೆಉಪ್ಪಿನ ದ್ರಾವಣವನ್ನು ತಯಾರಿಸಬಹುದು.

Facebook Comments

Sri Raghav

Admin