ಪುದಿನ

ಈ ಸುದ್ದಿಯನ್ನು ಶೇರ್ ಮಾಡಿ
 ಪುದಿನ ಪುದೀನ ಸೊಪ್ಪಿನ ಟೀ/ಚಹಾ/ಕಷಾಯ ತಯಾರಿಸಿ ದಿನಕ್ಕೆ ಮೂರು ಬಾರಿ 3-4 ಊಟದ ಚಮಚಗಳಷ್ಟು ಸೇವಿಸಿದರೆ ಬಿಕ್ಕಳಿಕೆ, ಅಜೀರ್ಣ, ಹೊಟ್ಟೆ ಉಬ್ಬರ ನೆಗಡಿ, ಶೀತ, ಫ್ಲೂ, ಕೆಮ್ಮು, ಗಂಟಲು ನೋವು ಹಾಗೂ ವೈರಾಣು ಸೋಂಕು ಜ್ವರಗಳು ದೂರವಾಗುತ್ತದೆ. ಗಂಟು ಒಡೆದಿದ್ದಾಗ ಪುದೀನ ಸೊಪ್ಪಿನ ಕಷಾಯಕ್ಕೆ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸಿದರೆ ಉತ್ತಮ ಫಲ ಕಂಡುಬರುತ್ತದೆ. ಭಾಷಣಕಾರರಿಗೆ, ಸಂಗೀತಗಾರರಿಗೆ, ಶಿಕ್ಷಕ/ಉಪನ್ಯಾಸಕರಿಗೆ ಇದು ವರಪ್ರಸಾದ.ಪುದೀನ ಸೊಪ್ಪು/ರಸ ಸೇವನೆಯಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಇದನ್ನು ಯಾವುದೇ ರೂಪದಲ್ಲಿ ಸೇವಿಸಿದರೂ ಜೀರ್ಣಶಕ್ತಿ ಹೆಚ್ಚಾಗುತ್ತದೆ.   ಪುದೀನ ಎಲೆ ತಿನ್ನುವುದರಿಂದ ನಾಲಿಗೆ ರುಚಿ ಗ್ರಹಣ ಶಕ್ತಿ ಹೆಚ್ಚಾಗುತ್ತದೆ. ಇದು ದೇಹದಲ್ಲಿರೋಗ ನಿರೋಧಕ ಸಾಮಥ್ರ್ಯ ಹೆಚ್ಚಾಗಲು ನೆರವು ನೀಡುತ್ತದೆ.ಪ್ರತಿದಿನವೂ ನಾಲ್ಕೈದು ಪುದೀನ ಎಲೆಗಳನ್ನು ಚೆನ್ನಾಗಿ ಅಗಿದು ತಿಂದರೆ ಪಚನಕ್ರಿಯೆ ಹೆಚ್ಚಾಗುತ್ತದೆ. ಪುದೀನ ಬಾಯಿಯ ದುರ್ವಾಸನೆ ದೂರ ಮಾಡುತ್ತದೆ. ಬಾಯಿಯಲ್ಲಿ ರೋಗಕಾರಕ ಅಣು ಜೀವಿಗಳು ಬೆಳೆಯಲು ಅವಕಾಶ ನೀಡುವುದಿಲ್ಲ. ಪುದೀನದಿಂದ ಹಲ್ಲು ಮತ್ತು ವಸಡುಗಟ್ಟಿಯಾಗುತ್ತದೆ. ದಂತಕ್ಷಯ ತಪ್ಪಿ ಹಲ್ಲುಗಳು ದೀರ್ಘಕಾಲ ಬಾಳಿಕೆ ಬರುತ್ತವೆ.ಟೊಮೊಟೊ, ಈರುಳ್ಳಿ, ಸೌತೇಕಾಯಿ ಹೆಚ್ಚಿಹೋಳು ಮಾಡಿ, ಪುದೀನ ಮತ್ತುಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ, ಇವರೊಂದಿಗೆ ಬೆರೆಸಿ. ಈ ಮಿಶ್ರಣಕ್ಕೆರುಚಿಗೆತಕ್ಕಷ್ಟು ಕಾಳು ಮೆಣಸಿನ ಪುಡಿ, ಉಪ್ಪು ಸೇರಿಸಿ, ನಿಂಬೆ ರಸ ಹಿಂಡಿ ಪ್ರತಿದಿನ ಬಳಸಿದರೆ, ಇದುಆರೋಗ್ಯವರ್ಧಕಕೋಸುಂಬರಿಯಾಗುತ್ತದೆ.

ಪುದೀನ ಸೊಪ್ಪಿನ ಟೀ/ಚಹಾ/ಕಷಾಯ ತಯಾರಿಸಿ ದಿನಕ್ಕೆ ಮೂರು ಬಾರಿ 3-4 ಊಟದ ಚಮಚಗಳಷ್ಟು ಸೇವಿಸಿದರೆ ಬಿಕ್ಕಳಿಕೆ, ಅಜೀರ್ಣ, ಹೊಟ್ಟೆ ಉಬ್ಬರ ನೆಗಡಿ, ಶೀತ, ಫ್ಲೂ, ಕೆಮ್ಮು, ಗಂಟಲು ನೋವು ಹಾಗೂ ವೈರಾಣು ಸೋಂಕು ಜ್ವರಗಳು ದೂರವಾಗುತ್ತದೆ. ಗಂಟು ಒಡೆದಿದ್ದಾಗ ಪುದೀನ ಸೊಪ್ಪಿನ ಕಷಾಯಕ್ಕೆ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸಿದರೆ ಉತ್ತಮ ಫಲ ಕಂಡುಬರುತ್ತದೆ. ಭಾಷಣಕಾರರಿಗೆ, ಸಂಗೀತಗಾರರಿಗೆ, ಶಿಕ್ಷಕ/ಉಪನ್ಯಾಸಕರಿಗೆ ಇದು ವರಪ್ರಸಾದ.ಪುದೀನ ಸೊಪ್ಪು/ರಸ ಸೇವನೆಯಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಇದನ್ನು ಯಾವುದೇ ರೂಪದಲ್ಲಿ ಸೇವಿಸಿದರೂ ಜೀರ್ಣಶಕ್ತಿ ಹೆಚ್ಚಾಗುತ್ತದೆ.
ಪುದೀನ ಎಲೆ ತಿನ್ನುವುದರಿಂದ ನಾಲಿಗೆ ರುಚಿ ಗ್ರಹಣ ಶಕ್ತಿ ಹೆಚ್ಚಾಗುತ್ತದೆ. ಇದು ದೇಹದಲ್ಲಿರೋಗ ನಿರೋಧಕ ಸಾಮಥ್ರ್ಯ ಹೆಚ್ಚಾಗಲು ನೆರವು ನೀಡುತ್ತದೆ.ಪ್ರತಿದಿನವೂ ನಾಲ್ಕೈದು ಪುದೀನ ಎಲೆಗಳನ್ನು ಚೆನ್ನಾಗಿ ಅಗಿದು ತಿಂದರೆ ಪಚನಕ್ರಿಯೆ ಹೆಚ್ಚಾಗುತ್ತದೆ. ಪುದೀನ ಬಾಯಿಯ ದುರ್ವಾಸನೆ ದೂರ ಮಾಡುತ್ತದೆ. ಬಾಯಿಯಲ್ಲಿ ರೋಗಕಾರಕ ಅಣು ಜೀವಿಗಳು ಬೆಳೆಯಲು ಅವಕಾಶ ನೀಡುವುದಿಲ್ಲ. ಪುದೀನದಿಂದ ಹಲ್ಲು ಮತ್ತು ವಸಡುಗಟ್ಟಿಯಾಗುತ್ತದೆ. ದಂತಕ್ಷಯ ತಪ್ಪಿ ಹಲ್ಲುಗಳು ದೀರ್ಘಕಾಲ ಬಾಳಿಕೆ ಬರುತ್ತವೆ.ಟೊಮೊಟೊ, ಈರುಳ್ಳಿ, ಸೌತೇಕಾಯಿ ಹೆಚ್ಚಿಹೋಳು ಮಾಡಿ, ಪುದೀನ ಮತ್ತುಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ, ಇವರೊಂದಿಗೆ ಬೆರೆಸಿ. ಈ ಮಿಶ್ರಣಕ್ಕೆರುಚಿಗೆತಕ್ಕಷ್ಟು ಕಾಳು ಮೆಣಸಿನ ಪುಡಿ, ಉಪ್ಪು ಸೇರಿಸಿ, ನಿಂಬೆ ರಸ ಹಿಂಡಿ ಪ್ರತಿದಿನ ಬಳಸಿದರೆ, ಇದುಆರೋಗ್ಯವರ್ಧಕಕೋಸುಂಬರಿಯಾಗುತ್ತದೆ.
Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin