ಬಜೆ

ಈ ಸುದ್ದಿಯನ್ನು ಶೇರ್ ಮಾಡಿ
ಬಜೆ ಮಕ್ಕಳಿಗೆ ಕಫ ಕಟ್ಟಿದಾಗ ಅಥವಾ ಅಜೀರ್ಣದಿಂದ ಹೊಟ್ಟೆ ಉಬ್ಬಿದಾಗ ಬಜೆಯನ್ನು ದೀಪದಲ್ಲಿ ಸುಟ್ಟು ಅದರ ಮಸಿಯನ್ನು ಜೇನು ತುಪ್ಪದಲ್ಲಿ ಕಲಸಿ ತಿನ್ನಿಸಿದಾಗ ಕಫ ಕಡಿಮೆಯಾಗುತ್ತದೆ. ಹೊಟ್ಟೆ ಉಬ್ಬರ ನಿವಾರಣೆಯಾಗುತ್ತದೆ.  ಡಾ.ಅಬ್ದುಲ್ ಖಾದರ್ ಆಯುರ್ವೇದ ತಜ್ಞ ಮೊ.ನಂ.9845199790

ಮಕ್ಕಳಿಗೆ ಕಫ ಕಟ್ಟಿದಾಗ ಅಥವಾ ಅಜೀರ್ಣದಿಂದ ಹೊಟ್ಟೆ ಉಬ್ಬಿದಾಗ ಬಜೆಯನ್ನು ದೀಪದಲ್ಲಿ ಸುಟ್ಟು ಅದರ ಮಸಿಯನ್ನು ಜೇನು ತುಪ್ಪದಲ್ಲಿ ಕಲಸಿ ತಿನ್ನಿಸಿದಾಗ ಕಫ ಕಡಿಮೆಯಾಗುತ್ತದೆ. ಹೊಟ್ಟೆ ಉಬ್ಬರ ನಿವಾರಣೆಯಾಗುತ್ತದೆ.
ಡಾ.ಅಬ್ದುಲ್ ಖಾದರ್ ಆಯುರ್ವೇದ ತಜ್ಞ ಮೊ.ನಂ.9845199790
Facebook Comments

Sri Raghav

Admin