ಬದನೆ ( Brinjal)

ಈ ಸುದ್ದಿಯನ್ನು ಶೇರ್ ಮಾಡಿ
ಬದನೆ ತರಕಾರಿಗಳು ಪ್ರಕೃತಿ ನೀಡಿರುವ ಕೊಡುಗೆ. ನೈಸರ್ಗಿಕದತ್ತ ತರಕಾರಿ ಗಳು ಮನುಕುಲಕ್ಕೆ  ಆರೋಗ್ಯಕರ ಆಹಾರವಾಗಿದೆ. ಇದು ಅನೇಕ ರೋಗಗಳನ್ನು ನಿಯಂತ್ರಿಸಲು ಮತ್ತು ಗುಣಪಡಿಸಲು ಪ್ರಯೋಜನಕಾರಿ. ಬದನೆಕಾಯಿಯಲ್ಲೂ ಕೂಡ ಇಂಥ ರೋಗ ನಿವಾರಕ ಗುಣವಿದೆ.ಆರೋಗ್ಯ ದೃಷ್ಟಿಯಿಂದ ಊದಾ ಬಣ್ಣದ ಬದನೆಯ ಎಳೆಯ ಬದನೆಕಾಯಿ ಶ್ರೇಷ್ಠ. ಇದು ವಾತಹರ ಮತ್ತು ಕಫ ನಿವಾರಕ ಗುಣವುಳ್ಳದ್ದು. ಕಣ್ಣಿನ ರೋಗಗಳಲ್ಲಿ ಬದನೆಕಾಯಿ ಸೇವಿಸುವುದರಿಂದ ಪ್ರಯೋಜನವುಂಟು. ದೃಷ್ಟಿ ಮಾಂದ್ಯಕ್ಕೆ ಇದು ಗುಣಕಾರಿ. ಕೆಲವರಿಗೆ ಅಂಗೈ, ಅಂಗಾಲು ಸದಾ ಬೆವರುತ್ತಿರುತ್ತದೆ. ಅಂತಹವರು ಹದಿನೈದು ದಿನಗಳಿ ಗೊಮ್ಮೆ ಬದನೆಕಾಯಿ ಹೋಳುಗಳನ್ನು ನೆನೆಹಾಕಿದ ನೀರಿನಲ್ಲಿ ಕೈ ತೊಳೆಯುತ್ತಿದ್ದರೆ ಬೆವರುವುದು ನಿಲ್ಲುತ್ತದೆ.   ಊದಾ ಬಣ್ಣದ ಎಳೆ ಬದನೆಕಾಯಿಗಳನ್ನು ಬೇಯಿಸಿ ಮೊಸರು ಬಜ್ಜಿ ತಯಾರಿಸಿ, ಪ್ರತಿದಿನ ಊಟ ಮಾಡುತ್ತಿದ್ದರೆ ಒಂದೆರಡು ತಿಂಗಳಲ್ಲಿ ಬಂಜೆತನ ನಿವಾರಣೆಯಾಗಿ ಸಂತಾನ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಅಲ್ಲದೆ, ಗರ್ಭಸ್ರಾವವಾಗುವ ಭಯವಿದ್ದಲ್ಲಿ ಅದಕ್ಕೆ ತಡೆಯುಂಟಾಗುವ ಸಾಧ್ಯತೆ ಇದೆ. ಸ್ತ್ರೀಯರಲ್ಲಿ ಗರ್ಭಧಾರಣೆಗೆ ಅಗತ್ಯವಾದ ಹಾರ್ಮೋನುಗಳು ಉತ್ಪತ್ತಿಯಾಗುವ ಮೂಲಕ ಬಂಜೆತನ ನಿವಾರಣೆಯಾಗುತ್ತದೆ.

ತರಕಾರಿಗಳು ಪ್ರಕೃತಿ ನೀಡಿರುವ ಕೊಡುಗೆ. ನೈಸರ್ಗಿಕದತ್ತ ತರಕಾರಿ ಗಳು ಮನುಕುಲಕ್ಕೆ ಆರೋಗ್ಯಕರ ಆಹಾರವಾಗಿದೆ. ಇದು ಅನೇಕ ರೋಗಗಳನ್ನು ನಿಯಂತ್ರಿಸಲು ಮತ್ತು ಗುಣಪಡಿಸಲು ಪ್ರಯೋಜನಕಾರಿ. ಬದನೆಕಾಯಿಯಲ್ಲೂ ಕೂಡ ಇಂಥ ರೋಗ ನಿವಾರಕ ಗುಣವಿದೆ.ಆರೋಗ್ಯ ದೃಷ್ಟಿಯಿಂದ ಊದಾ ಬಣ್ಣದ ಬದನೆಯ ಎಳೆಯ ಬದನೆಕಾಯಿ ಶ್ರೇಷ್ಠ. ಇದು ವಾತಹರ ಮತ್ತು ಕಫ ನಿವಾರಕ ಗುಣವುಳ್ಳದ್ದು. ಕಣ್ಣಿನ ರೋಗಗಳಲ್ಲಿ ಬದನೆಕಾಯಿ ಸೇವಿಸುವುದರಿಂದ ಪ್ರಯೋಜನವುಂಟು. ದೃಷ್ಟಿ ಮಾಂದ್ಯಕ್ಕೆ ಇದು ಗುಣಕಾರಿ. ಕೆಲವರಿಗೆ ಅಂಗೈ, ಅಂಗಾಲು ಸದಾ ಬೆವರುತ್ತಿರುತ್ತದೆ. ಅಂತಹವರು ಹದಿನೈದು ದಿನಗಳಿ ಗೊಮ್ಮೆ ಬದನೆಕಾಯಿ ಹೋಳುಗಳನ್ನು ನೆನೆಹಾಕಿದ ನೀರಿನಲ್ಲಿ ಕೈ ತೊಳೆಯುತ್ತಿದ್ದರೆ ಬೆವರುವುದು ನಿಲ್ಲುತ್ತದೆ.ಊದಾ ಬಣ್ಣದ ಎಳೆ ಬದನೆಕಾಯಿಗಳನ್ನು ಬೇಯಿಸಿ ಮೊಸರು ಬಜ್ಜಿ ತಯಾರಿಸಿ, ಪ್ರತಿದಿನ ಊಟ ಮಾಡುತ್ತಿದ್ದರೆ ಒಂದೆರಡು ತಿಂಗಳಲ್ಲಿ ಬಂಜೆತನ ನಿವಾರಣೆಯಾಗಿ ಸಂತಾನ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಅಲ್ಲದೆ, ಗರ್ಭಸ್ರಾವವಾಗುವ ಭಯವಿದ್ದಲ್ಲಿ ಅದಕ್ಕೆ ತಡೆಯುಂಟಾಗುವ ಸಾಧ್ಯತೆ ಇದೆ. ಸ್ತ್ರೀಯರಲ್ಲಿ ಗರ್ಭಧಾರಣೆಗೆ ಅಗತ್ಯವಾದ ಹಾರ್ಮೋನುಗಳು ಉತ್ಪತ್ತಿಯಾಗುವ ಮೂಲಕ ಬಂಜೆತನ ನಿವಾರಣೆಯಾಗುತ್ತದೆ.
Facebook Comments

Sri Raghav

Admin