ಬೇವು

ಈ ಸುದ್ದಿಯನ್ನು ಶೇರ್ ಮಾಡಿ
 ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಅತಿ ಹೆಚ್ಚು ಪ್ರಚಲಿತವಿರುವ ವನಸ್ಪತಿ ಬೇವು. ಇದನ್ನು ಅನೇಕ ರೋಗಗಳಲ್ಲಿ ಒಂದು ಉಪಯುಕ್ತ ಔಷಧಿಯನ್ನಾಗಿ ಬಳಸುತ್ತಾರೆ. ಮಧುಮೇಹ ರೋಗದಲ್ಲಿಯೂ ಸಹ ಇದರ ಉಪಯೋಗ ಬಹಳ. ಬೇವಿನ ಹಸಿ ಎಲೆಯನ್ನು ಪ್ರತಿದಿನ ತಿನ್ನುತ್ತಿದ್ದರೆ ದೇಹದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಇದೇ ರೀತಿ ಬೇವಿನ ಚಕ್ಕೆಯ ಕಷಾಯ ಉಪಯೋಗಿಸುವ ರೂಢಿ ಉಂಟು. ಇದಲ್ಲದೆ, ಬೇವಿನ ಹಸಿ ಎಲೆಯನ್ನು ಪ್ರತಿದಿನ ತಿನ್ನುತ್ತಿದ್ದರೆ ದೇಹದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಇದೇ ರೀತಿ ಬೇವಿನ ಚಕ್ಕೆಯ ಕಷಾಯ ಉಪಯೋಗಿಸುವ ರೂಢಿ ಉಂಟು. ಇದಲ್ಲದೆ, ಎಲೆ ಬೇವಿನ ತೊಗಟೆಗಳನ್ನು ಉಪಯೋಗಿಸಿ ಸಕ್ಕರೆ ರೋಗಕ್ಕೆ ಅನೇಕ ಔಷಧಿಗಳನ್ನು ತಯಾರಿಸುತ್ತಾರೆ.  ಆದರೆ, ಇತ್ತೀಚಿನ ಕೆಲವು ಸಂಶೋಧನೆಗಳಿಂದ, ತಿಕ್ತ ರಸವೇ ಪ್ರಧಾನವಾಗಿರುವ ಬೇವನ್ನು ದೀರ್ಘಕಾಲ ಸೇವಿಸುವುದರಿಂದ ನರಗಳ ದುರ್ಬಲತೆ ಉಂಟಾಗುತ್ತದೆ ಎಂದು ತಿಳಿದುಬಂದಿದೆ. ಆದ್ದರಿಂದ ಮಧುಮೇಹ ಉಳ್ಳವರು ಬೇವನ್ನು ಎಚ್ಚರಿಕೆಯಿಂದ ಬಳಸಿದರೆ ಒಳ್ಳೆಯದು.                                                                                                                                 -ಡಾ.ಅಬ್ದುಲ್ ಖಾದರ್, ಆಯುರ್ವೇದ ತಜ್ಞಮೊ.ನಂ.9845199790

ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಅತಿ ಹೆಚ್ಚು ಪ್ರಚಲಿತವಿರುವ ವನಸ್ಪತಿ ಬೇವು. ಇದನ್ನು ಅನೇಕ ರೋಗಗಳಲ್ಲಿ ಒಂದು ಉಪಯುಕ್ತ ಔಷಧಿಯನ್ನಾಗಿ ಬಳಸುತ್ತಾರೆ. ಮಧುಮೇಹ ರೋಗದಲ್ಲಿಯೂ ಸಹ ಇದರ ಉಪಯೋಗ ಬಹಳ. ಬೇವಿನ ಹಸಿ ಎಲೆಯನ್ನು ಪ್ರತಿದಿನ ತಿನ್ನುತ್ತಿದ್ದರೆ ದೇಹದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಇದೇ ರೀತಿ ಬೇವಿನ ಚಕ್ಕೆಯ ಕಷಾಯ ಉಪಯೋಗಿಸುವ ರೂಢಿ ಉಂಟು. ಇದಲ್ಲದೆ, ಬೇವಿನ ಹಸಿ ಎಲೆಯನ್ನು ಪ್ರತಿದಿನ ತಿನ್ನುತ್ತಿದ್ದರೆ ದೇಹದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಇದೇ ರೀತಿ ಬೇವಿನ ಚಕ್ಕೆಯ ಕಷಾಯ ಉಪಯೋಗಿಸುವ ರೂಢಿ ಉಂಟು. ಇದಲ್ಲದೆ, ಎಲೆ ಬೇವಿನ ತೊಗಟೆಗಳನ್ನು ಉಪಯೋಗಿಸಿ ಸಕ್ಕರೆ ರೋಗಕ್ಕೆ ಅನೇಕ ಔಷಧಿಗಳನ್ನು ತಯಾರಿಸುತ್ತಾರೆ.ಆದರೆ, ಇತ್ತೀಚಿನ ಕೆಲವು ಸಂಶೋಧನೆಗಳಿಂದ, ತಿಕ್ತ ರಸವೇ ಪ್ರಧಾನವಾಗಿರುವ ಬೇವನ್ನು ದೀರ್ಘಕಾಲ ಸೇವಿಸುವುದರಿಂದ ನರಗಳ ದುರ್ಬಲತೆ ಉಂಟಾಗುತ್ತದೆ ಎಂದು ತಿಳಿದುಬಂದಿದೆ. ಆದ್ದರಿಂದ ಮಧುಮೇಹ ಉಳ್ಳವರು ಬೇವನ್ನು ಎಚ್ಚರಿಕೆಯಿಂದ ಬಳಸಿದರೆ ಒಳ್ಳೆಯದು.
                                                                                                                                -ಡಾ.ಅಬ್ದುಲ್ ಖಾದರ್, ಆಯುರ್ವೇದ ತಜ್ಞಮೊ.ನಂ.9845199790
Facebook Comments

Sri Raghav

Admin