ಶುಂಠಿ

ಈ ಸುದ್ದಿಯನ್ನು ಶೇರ್ ಮಾಡಿ
ಶುಂಠಿ ಶುಂಠಿಯು ನೈಸರ್ಗಿಕ ಘಟಕಾಂಶಗಳು ಉತ್ತಮ ಪ್ರಮಾಣದ ಪೊಟ್ಯಾಶಿಯಂ, ಮ್ಯಾಗ್ನೆಸಿಯಂ, ಕಾಪರ್, ಮ್ಯಾಂಗನೀಸನನ್ನು ಹೊಂದಿರುತ್ತದೆ. ಜೀರ್ಣಕ್ರಿಯೆಯನ್ನು ಉದ್ದೀಪನಗೊಳಿಸುವ ಚೇತರಿಕೆ ಶಕ್ತಿಯನ್ನು ಹೊಂದಿರುತ್ತದೆ. ಇದು ವಾಯುಬಾಧ್ಯವನ್ನು ಕಡಿಮೆ ಮಾಡುತ್ತದೆ ಹಾಗೂ ಮಂಪರು, ತಲೆ ಸುತ್ತುವಿಕೆ, ಶಿರೋಭ್ರಮಣೆ, ವಾಂತಿ ಒಳಗೊಂಡಂತೆ ಚಲನ ಅಸ್ವಸ್ಥತೆಯ ಲಕ್ಷಣಗಳನ್ನು ತಡೆಗಟ್ಟುವಲ್ಲಿ ಇದು ಸಹಕಾರಿ. ಪಚನ ಕ್ರಿಯೆ ತೊಂದರೆ, ಮೈಗ್ರೇನ್, ಸಂಧಿವಾತ, ಅಧಿಕಾರ ರಕ್ತದೊತ್ತಡಗಳನ್ನು ತಡೆಗಟ್ಟುವಲ್ಲಿ ಇದು ಹೆಚ್ಚು ಉಪಯುಕ್ತ. ಇದು ವಾಯುಬಾಧೆಯನ್ನು ನಿಯಂತ್ರಿಸಿ ಅತಿಸಾರವನ್ನು ತಡೆಗಟ್ಟುತ್ತದೆ ಹಾಗೂ ಶೀತ ಲಕ್ಷಣ, ಅಲರ್ಜಿ ಇತ್ಯಾದಿಯ ತೀವ್ರತೆಯನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ.

ಶುಂಠಿಯು ನೈಸರ್ಗಿಕ ಘಟಕಾಂಶಗಳು ಉತ್ತಮ ಪ್ರಮಾಣದ ಪೊಟ್ಯಾಶಿಯಂ, ಮ್ಯಾಗ್ನೆಸಿಯಂ, ಕಾಪರ್, ಮ್ಯಾಂಗನೀಸನನ್ನು ಹೊಂದಿರುತ್ತದೆ. ಜೀರ್ಣಕ್ರಿಯೆಯನ್ನು ಉದ್ದೀಪನಗೊಳಿಸುವ ಚೇತರಿಕೆ ಶಕ್ತಿಯನ್ನು ಹೊಂದಿರುತ್ತದೆ. ಇದು ವಾಯುಬಾಧ್ಯವನ್ನು ಕಡಿಮೆ ಮಾಡುತ್ತದೆ ಹಾಗೂ ಮಂಪರು, ತಲೆ ಸುತ್ತುವಿಕೆ, ಶಿರೋಭ್ರಮಣೆ, ವಾಂತಿ ಒಳಗೊಂಡಂತೆ ಚಲನ ಅಸ್ವಸ್ಥತೆಯ ಲಕ್ಷಣಗಳನ್ನು ತಡೆಗಟ್ಟುವಲ್ಲಿ ಇದು ಸಹಕಾರಿ.
ಪಚನ ಕ್ರಿಯೆ ತೊಂದರೆ, ಮೈಗ್ರೇನ್, ಸಂಧಿವಾತ, ಅಧಿಕಾರ ರಕ್ತದೊತ್ತಡಗಳನ್ನು ತಡೆಗಟ್ಟುವಲ್ಲಿ ಇದು ಹೆಚ್ಚು ಉಪಯುಕ್ತ. ಇದು ವಾಯುಬಾಧೆಯನ್ನು ನಿಯಂತ್ರಿಸಿ ಅತಿಸಾರವನ್ನು ತಡೆಗಟ್ಟುತ್ತದೆ ಹಾಗೂ ಶೀತ ಲಕ್ಷಣ, ಅಲರ್ಜಿ ಇತ್ಯಾದಿಯ ತೀವ್ರತೆಯನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ.
Facebook Comments

Sri Raghav

Admin