ಹಾಗಲಕಾಯಿ

ಈ ಸುದ್ದಿಯನ್ನು ಶೇರ್ ಮಾಡಿ
 ತರಕಾರಿಯಾಗಿ ಹಾಗಲಕಾಯಿಯನ್ನು ಎಲ್ಲರೂ ಬಲ್ಲರು. ಆದರೆ, ಇದರ ಔಷಧಿ ಗುಣ ಬಹಳ ಜನರಿಗೆ ತಿಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ಹಾಗಲಕಾಯಿಯನ್ನು ಮಧುಮೇಹ ರೋಗಕ್ಕೆ ಔಷಧಿಯನ್ನಾಗಿ ಬಳಸುತ್ತಿದ್ದಾರೆ. ಹಾಗಲಕಾಯಿ ರಸವನ್ನು ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಸೇವಿಸಿದರೆ ಮೂತ್ರದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಆಗುತ್ತದೆ. ಕೆಲವರು ಹಸಿ ಹಾಗಲಕಾಯಿಯನ್ನು ಹಾಗೆಯೇ ಆಗಿದು ತಿನ್ನುತ್ತಾರೆ. ಹಾಗಲ ಕಹಿ ರಸ ಪ್ರಧಾನವಾದ ಪದಾರ್ಥವಾಗಿದ್ದು, ಇದನ್ನು ಪ್ರತಿದಿನ ದೀರ್ಘಕಾಲ ಸೇವಿಸಿದರೆ ನರಗಳ ದುರ್ಬಲತೆಗೆ ಕಾರಣವಾಗಬುದು ಎಂದು ಭಾವಿಸಲಾಗಿದೆ. ಹೀಗಾಗಿ ಹಾಗಲಕಾಯಿಯನ್ನು ದೀರ್ಘಕಾಲ ಬಳಸುವುದು ಅಷ್ಟೊಂದು ಹಿತಕರವಲ್ಲ. ಇದನ್ನು ತರಕಾರಿ ರೂಪದಲ್ಲಿ ವಾರದಲ್ಲಿ ಒಂದೆರಡು ದಿನಗಳಲ್ಲಿ ಮಾತ್ರ ಉಪಯೋಗ ಮಾಡುವುದು ಒಳ್ಳೆಯದು. -ಡಾ.ಅಬ್ದುಲ್ ಖಾದರ್, ಆಯುರ್ವೇದ ತಜ್ಞ ಮೊ.ನಂ.9845199790

ತರಕಾರಿಯಾಗಿ ಹಾಗಲಕಾಯಿಯನ್ನು ಎಲ್ಲರೂ ಬಲ್ಲರು. ಆದರೆ, ಇದರ ಔಷಧಿ ಗುಣ ಬಹಳ ಜನರಿಗೆ ತಿಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ಹಾಗಲಕಾಯಿಯನ್ನು ಮಧುಮೇಹ ರೋಗಕ್ಕೆ ಔಷಧಿಯನ್ನಾಗಿ ಬಳಸುತ್ತಿದ್ದಾರೆ. ಹಾಗಲಕಾಯಿ ರಸವನ್ನು ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಸೇವಿಸಿದರೆ ಮೂತ್ರದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಆಗುತ್ತದೆ. ಕೆಲವರು ಹಸಿ ಹಾಗಲಕಾಯಿಯನ್ನು ಹಾಗೆಯೇ ಆಗಿದು ತಿನ್ನುತ್ತಾರೆ. ಹಾಗಲ ಕಹಿ ರಸ ಪ್ರಧಾನವಾದ ಪದಾರ್ಥವಾಗಿದ್ದು, ಇದನ್ನು ಪ್ರತಿದಿನ ದೀರ್ಘಕಾಲ ಸೇವಿಸಿದರೆ ನರಗಳ ದುರ್ಬಲತೆಗೆ ಕಾರಣವಾಗಬುದು ಎಂದು ಭಾವಿಸಲಾಗಿದೆ. ಹೀಗಾಗಿ ಹಾಗಲಕಾಯಿಯನ್ನು ದೀರ್ಘಕಾಲ ಬಳಸುವುದು ಅಷ್ಟೊಂದು ಹಿತಕರವಲ್ಲ. ಇದನ್ನು ತರಕಾರಿ ರೂಪದಲ್ಲಿ ವಾರದಲ್ಲಿ ಒಂದೆರಡು ದಿನಗಳಲ್ಲಿ ಮಾತ್ರ ಉಪಯೋಗ ಮಾಡುವುದು ಒಳ್ಳೆಯದು.
-ಡಾ.ಅಬ್ದುಲ್ ಖಾದರ್, ಆಯುರ್ವೇದ ತಜ್ಞ ಮೊ.ನಂ.9845199790
Facebook Comments

Sri Raghav

Admin