ಆಯತಪ್ಪಿ ನದಿಗೆ ಬಿದ್ದು ದಂಪತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

water

ಕೊಡಗು, ಮೇ 2- ಬಟ್ಟೆ ತೊಳೆಯಲು ತೆರಳಿದ್ದ ವೇಳೆ ಆಯತಪ್ಪಿ ದಂಪತಿ ನದಿಗೆ ಬಿದ್ದು ಮೃತಪಟ್ಟಿರುವ ಘಟನೆ ಇಂದು ನಡೆದಿದೆ. ಚಣ್ಣ (50), ಅಮ್ಮಾಣಿ (43) ಮೃತಪಟ್ಟ ದಂಪತಿ.ಇಂದು ಬೆಳಗ್ಗೆ ವಿರಾಜ್‍ಪೇಟೆಯ ಹಚ್ಚಿನಾಡು ಬಳಿಯಿರುವ ನದಿಯಲ್ಲಿ ಬಟ್ಟೆ ತೊಳೆಯಲು ದಂಪತಿ ತೆರಳಿದ್ದರು. ಈ ವೇಳೆ ಆಯತಪ್ಪಿ ಇಬ್ಬರೂ ನದಿಗೆ ಬಿದ್ದು ಮೃತಪಟ್ಟಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin