ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-05-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮೂರ್ಖರು ಬಹಳ ಮಂದಿ ಇರುತ್ತಾರೆ. ಒಳ್ಳೆಯ ಪ್ರಜ್ಞಾಶಕ್ತಿಯುಳ್ಳವನು ಅಪರೂಪ. ಮೂರ್ಖರಿಂದ ಹೆದರಿಸಲ್ಪಟ್ಟರೂ ಸಹ ಯಾರು ನಿಶ್ಚಲನಾಗಿರುವನೋ ಅವನೇ ಬುದ್ಧಿವಂತ. – ವೇದಾಂತಚಾರ್ಯ

Rashi

ಪಂಚಾಂಗ : 03 .05.2017, ಬುಧವಾರ

ಸೂರ್ಯ ಉದಯ ಬೆ.5.58 / ಸೂರ್ಯ ಅಸ್ತ ಸಂ.6.35 /
ಚಂದ್ರ ಉದಯ ಮ.12.30 / ಚಂದ್ರ ಅಸ್ತ ರಾ.1.22 /
ಹೇವಿಳಂಬಿ ಸಂವತ್ಸರ ಉತ್ತರಾಯಣ / ವಸಂತ ಋತು ವೈಶಾಖ ಮಾಸ /
ಶುಕ್ಲ ಪಕ್ಷ ತಿಥಿ: ಅಷ್ಟಮಿ (ರಾ.7.52) / ನಕ್ಷತ್ರ:ಆಶ್ಲೇಷಾ (ರಾ.4.29) /
ಯೋಗ: ಗಂಡ (ಸಾ.5.56) / ಕರಣ: ಭದ್ರೆ-ಭವ (ಬೆ.8.17-ರಾ.7.52) /
ಮಳೆ ನಕ್ಷತ್ರ: ಭರಣಿ ಮಾಸ: ಮೇಷ / ತೇದಿ: 20 

ಇಂದಿನ ವಿಶೇಷ: 
ಸಾಯನ ವ್ಯತೀಪಾತ
ಮ.3.26

ರಾಶಿ ಭವಿಷ್ಯ :

ಮೇಷ : ಅವಿವಾಹಿತರಿಗೆ ವಿವಾಹ ಯೋಗ್ಯ ಸಂಬಂಧಗಳು ಪೂರಕವಾಗಲಿವೆ
ವೃಷಭ : ಹಿಡಿದ ಕೆಲಸ-ಕಾರ್ಯಗಳಲ್ಲಿ ಅಡೆತಡೆ, ಸಂತಾನದ ಬಗ್ಗೆ ಜಾಗ್ರತೆ
ಮಿಥುನ: ನಿರುದ್ಯೋಗಿಗಳಿಗೆ ಅವಕಾಶಗಳು ಒದಗಿಬರಲಿವೆ
ಕಟಕ : ವ್ಯಾಪಾರ- ವ್ಯವಹಾರ ಗಳಲ್ಲಿ ಚೇತರಿಕೆ ಕಂಡುಬರುತ್ತದೆ
ಸಿಂಹ: ಸಾಂಸಾರಿಕವಾಗಿ ನೆಮ್ಮದಿ
ಕನ್ಯಾ: ವಾದ-ವಿವಾದಗಳಿಂದ ದೂರವಿರಬೇಕು
ತುಲಾ: ಗೃಹದಲ್ಲಿ ಮಕ್ಕಳೊಂದಿಗೆ ಅನಾವಶ್ಯಕ ಕಲಹ ಉಂಟಾಗ ಬಹುದು.

ವೃಶ್ಚಿಕ : ಕಾರ್ಯರಂಗದಲ್ಲಿ ಶತ್ರುಗಳ ಉಪಟಳ ಹೆಚ್ಚಲಿದೆ
ಧನುಸ್ಸು: ಕಲಹಕ್ಕೆ ದಾರಿ ಮಾಡಿಕೊಳ್ಳಬೇಡಿ
ಮಕರ: ಆಗಾಗ ಧನ ಸಂಗ್ರಹಕ್ಕೆ ಅನುಕೂಲಕರ ವಾತಾವರಣ
ಕುಂಭ: ಗ್ರಹಿಸಿದ ಕೆಲಸ-ಕಾರ್ಯಗಳು ನೆರವೇರುತ್ತವೆ
ಮೀನ: ಧನಾದಾಯ ಉತ್ತಮ, ಎಲ್ಲದರಲ್ಲೂ ಸಮರ್ಥರಾಗುವಿರಿ.


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin