ಇದೊಂದು ಪೊಲಿಟಿಕಲ್ ಲವ್ ಸ್ಟೋರಿ..!

ಈ ಸುದ್ದಿಯನ್ನು ಶೇರ್ ಮಾಡಿ

ias-politicle-love-story

ತಿರುವನಂತಪುರ, ಮೇ 3- ಇದು ಕೇರಳದ ಪೊಲಿಟಿಕಲ್  ಲವ್ ಸ್ಟೋರಿ, ಕಾಂಗ್ರೆಸ್ ಶಾಸಕ ಕೆ.ಎಸ್. ಶಬರಿ ನಾಥನ್, ತಿರುವನಂತಪುರಂನ ಸಬ್ ಕಲೆಕ್ಟರ್ ದಿವ್ಯ ಎಸ್.ಅಯ್ಯರ್ ಅವರನ್ನು ಸದ್ಯದಲ್ಲೇ ವಿವಾಹವಾಗಲಿದ್ದಾರೆ.ತಾವಿಬ್ಬರೂ ಪರಸ್ಪರ ಪ್ರೇಮಿಸುತ್ತಿದ್ದೇವೆ. ನಮ್ಮಿಬ್ಬರದ್ದು ಸಮಾನ ಮನಸ್ಸು. ಇದು ವಿವಾಹ ಬಂಧನಕ್ಕೆ ದಾರಿಯಾಗಿದೆ ಎಂದು ಶಬರಿನಾಥನ್ ಫೇಸ್‍ಬುಕ್‍ನಲ್ಲಿ ತಮ್ಮ ಲವ್ ಸ್ಟೋರಿಯಲ್ಲಿ ಖಚಿತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  



Facebook Comments

Sri Raghav

Admin