ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-05-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮೂರ್ಖರು ಬಹಳ ಮಂದಿ ಇರುತ್ತಾರೆ. ಒಳ್ಳೆಯ ಪ್ರಜ್ಞಾಶಕ್ತಿಯುಳ್ಳವನು ಅಪರೂಪ. ಮೂರ್ಖರಿಂದ ಹೆದರಿಸಲ್ಪಟ್ಟರೂ ಸಹ ಯಾರು ನಿಶ್ಚಲನಾಗಿರುವನೋ ಅವನೇ ಬುದ್ಧಿವಂತ. – ವೇದಾಂತಚಾರ್ಯ

Rashi

ಪಂಚಾಂಗ : 05 .05.2017, ಶುಕ್ರವಾರ

ಸೂರ್ಯ ಉದಯ ಬೆ.5.57 / ಸೂರ್ಯ ಅಸ್ತ ಸಂ.6.36
ಚಂದ್ರ ಉದಯ ಮ.2.16 / ಚಂದ್ರ ಅಸ್ತ ರಾ.2.51 /
ಹೇವಿಳಂಬಿ ಸಂವತ್ಸರ ಉತ್ತರಾಯಣ / ವಸಂತ ಋತು ವೈಶಾಖ ಮಾಸ /
ಶುಕ್ಲ ಪಕ್ಷ ತಿಥಿ: ದಶಮಿ (ರಾ.7.45) / ನಕ್ಷತ್ರ:ಪೂರ್ವಫಲ್ಗುಣಿ (ದಿನಪೂರ್ತಿ)
ಯೋಗ: ಧ್ರುವ (ಮ.3.38) / ಕರಣ: ತೈತಿಲ-ಗರಜೆ (ಬೆ.7.33-ರಾ.7.45) /
ಮಳೆ ನಕ್ಷತ್ರ: ಭರಣಿ ಮಾಸ: ಮೇಷ / ತೇದಿ: 22

 

ಇಂದಿನ ವಿಶೇಷ: 
ಶ್ರೀವಾಸವಾಂಬ
ನಿಮಿಷಾಂಬ ಜಯಂತಿ

ರಾಶಿ ಭವಿಷ್ಯ :

ಮೇಷ : ಖರ್ಚು-ವೆಚ್ಚಗಳು ಅಧಿಕವಾಗುವುದು
ವೃಷಭ : ಭೂ ಖರೀದಿ, ಮನೆ ನಿರ್ಮಾಣದಂತಹ ಕಾರ್ಯಗಳಿಗೆ ಸಕಾಲ, ದೂರ ಸಂಚಾರದ ಯೋಗ
ಮಿಥುನ: ಚಿಂತಿತ ಕಾರ್ಯಗಳಿಗೆ ಹಿರಿಯರ ಸಲಹೆ ಉಪಯುಕ್ತ
ಕಟಕ: ರಾಜಕೀಯ ವರ್ಗದವರಿಗೆ ಮುನ್ನಡೆ, ಆರೋಗ್ಯದಲ್ಲಿ ಸುಧಾರಣೆ
ಸಿಂಹ: ಸಾಂಸಾರಿಕ ನೆಮ್ಮದಿ ಇದ್ದರೂ ಕಿರಿಕಿರಿ ತಪ್ಪದು
ಕನ್ಯಾ: ದಾಂಪತ್ಯ ಯೋಗ ಅವಿವಾಹಿತರಿಗೆ ಅಚ್ಚರಿ ತಂದೀತು
ತುಲಾ: ಆದಾಯ ವರ್ಧನೆಗೆ ಹಲ ವಾರು ಅವಕಾಶಗಳು ದೊರಕಲಿವೆ

ವೃಶ್ಚಿಕ : ಸ್ವಾಭಿಮಾನ ಬದಿಗೊತ್ತಿ ಕಾರ್ಯಕ್ಕಿಳಿಯಿರಿ, ಆದಾಯದಲ್ಲಿ ತುಸು ಚೇತರಿಕೆ ಪಡೆಯಲಿದೆ
ಧನುಸ್ಸು: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ
ಮಕರ: ವ್ಯಾಪಾರ-ವ್ಯವಹಾರಗಳಲ್ಲಿ ಆದಾಯವೃದ್ಧಿ
ಕುಂಭ : ಅವಿವಾಹಿತರಿಗೆ ಅವರ ಮನೋಕಾಮನೆಗಳು ನೆರವೇರುತ್ತವೆ, ಮಂಗಳ ಕಾರ್ಯಗಳು ಜರುಗಲಿವೆ
ಮೀನ: ವಿದ್ಯಾರ್ಥಿಗಳು ತಮ್ಮ ಸಹವಾಸದೋಷದಿಂದ ಹಿನ್ನಡೆ ಅನುಭವಿಸಲಿದ್ದಾರೆ, ಅನ್ಯರಿಗೆ ಸಹಾಯ ಮಾಡುವಿರಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin