ಇನ್ಮುಂದೆ ಆನ್ಲೈನ್ ನಲ್ಲೂ ದೊರೆಯಲಿವೆ ಕೆಎಂಎಫ್ ಉತ್ಪನ್ನಗಳು

ಈ ಸುದ್ದಿಯನ್ನು ಶೇರ್ ಮಾಡಿ

Nandini-Milk-KMF

ಬೆಂಗಳೂರು, ಮೇ 5- ಸಿಲಿಕಾನ್ ಸಿಟಿ ಜನರಿಗೆ ಸಿಹಿ ಸುದ್ದಿ… ನಂದಿನಿ ಹಾಲು, ಮೊಸರು ಸೇರಿದಂತೆ ಹಲವು ಮಿಲ್ಕ್ ಪ್ರಾಡೆಕ್ಟ್‍ಗಳನ್ನು ಆನ್‍ಲೈನ್‍ನಲ್ಲಿ ಶಾಪಿಂಗ್ ಮಾಡುವ ಅವಕಾಶವನ್ನು ಕೆಎಂಎಫ್ ಒದಗಿಸಿದೆ. ಕೆಎಂಎಫ್‍ನಿಂದ ವಿನೂತನ ಇ-ಡೈರಿ ವ್ಯವಸ್ಥೆ ಕ ಲ್ಪಿಸಲಾಗಿದೆ. ನಗರದ ಎಲ್ಲ ಕಡೆಗಳಲ್ಲಿ ಆನ್‍ಲೈನ್ ಸೇವೆ ಲಭ್ಯವಾಗಲಿದೆ. www.edairy.co.in  ವೆಬ್‍ಸೈಟ್ ಮೂಲಕ ಸೌಲಭ್ಯ ದೊರೆಯಲಿದೆ. ಇ-ಡೈರಿಗೆ ಹಾಲು ಉತ್ಪಾದಕರ ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್‍ಸಿಂಗ್ ಚಾಲನೆ ನೀಡಿದರು.  ಆನ್‍ಲೈನ್ ಸೌಲಭ್ಯ ಜಾರಿ ಇಂದಿನಿಂದಲೇ ಲಭ್ಯವಿದೆ. ಗ್ರಾಹಕರು ಆನ್‍ಲೈನ್ ಮೂಲಕ ಮಿಲ್ಕ್ ಪ್ರಾಡೆಕ್ಟ್‍ಗಳನ್ನು ಪಡೆಯಬಹುದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin