ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-05-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮೂರ್ಖರು ಬಹಳ ಮಂದಿ ಇರುತ್ತಾರೆ. ಒಳ್ಳೆಯ ಪ್ರಜ್ಞಾಶಕ್ತಿಯುಳ್ಳವನು ಅಪರೂಪ. ಮೂರ್ಖರಿಂದ ಹೆದರಿಸಲ್ಪಟ್ಟರೂ ಸಹ ಯಾರು ನಿಶ್ಚಲನಾಗಿರುವನೋ ಅವನೇ ಬುದ್ಧಿವಂತ. – ವೇದಾಂತಚಾರ್ಯ

Rashi

ಪಂಚಾಂಗ : 06 .05.2017, ಶನಿವಾರ

ಸೂರ್ಯ ಉದಯ ಬೆ.05.57 / ಸೂರ್ಯ ಅಸ್ತ ಸಂ.06.36 /
ಚಂದ್ರ ಉದಯ ಮ.03.06 / ಚಂದ್ರ ಅಸ್ತ ರಾ.03.32 /
ಹೇವಿಳಂಬಿ ಸಂವತ್ಸರ ಉತ್ತರಾಯಣ / ವಸಂತ ಋತು ವೈಶಾಖ ಮಾಸ /
ಶುಕ್ಲ ಪಕ್ಷ ತಿಥಿ : ಏಕಾದಶಿ (ರಾ.08.30) / ನಕ್ಷತ್ರ: ಪೂರ್ವಫಲ್ಗುಣಿ (ಬೆ.06.09) /
ಯೋಗ: ವ್ಯಾಘಾತ (ಮ.03.08) / ಕರಣ: ಗರಜೆ-ವಣಿಜ್ (ಮ.02.50-ರಾ.08.30) /
ಮಳೆ ನಕ್ಷತ್ರ: ಭರಣಿ ಮಾಸ: ಮೇಷ / ತೇದಿ: 23



ಇಂದಿನ ವಿಶೇಷ: 
ಮೋಹಿನಿ ಏಕಾದಶಿ
ಗುರು ಜಯಂತಿ

ರಾಶಿ ಭವಿಷ್ಯ :

ಮೇಷ : ಹಣಕಾಸಿನ ಬಗ್ಗೆ ಹೆಚ್ಚಿನ ಹಿಡಿತ ಇರಲಿ
ವೃಷಭ : ದೇವತಾಕಾರ್ಯಗಳಿಗಾಗಿ ಸಂಚಾರ ಮಾಡು ವಿರಿ, ಅಡೆತಡೆಗಳಿಂದ ಕಾರ್ಯಸಾಧನೆಯಾಗಲಿದೆ
ಮಿಥುನ: ಅನಿರೀಕ್ಷಿತ ಶುಭವಾರ್ತೆ ಕೇಳುವಿರಿ
ಕಟಕ : ದಾಂಪತ್ಯ ಜೀನದಲ್ಲಿ ಸಂತಸದ ವಾತಾವರಣ
ಸಿಂಹ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ವಿದ್ಯಾರ್ಥಿಗಳು ನಿರೀಕ್ಷಿತ ಫಲಿತಾಂಶ ಪಡೆಯುವರು
ಕನ್ಯಾ: ದೈವಾನುಗ್ರಹದಿಂದ ನೆಮ್ಮದಿ ಕಂಡುಬರುತ್ತದೆ, ಆರ್ಥಿಕ ಸ್ಥಿತಿ ಸುಸ್ಥಿರವಾಗಿ ಸಂತಸ ಉಂಟಾಗಲಿದೆ
ತುಲಾ: ನೆರೆಹೊರೆಯವರಲ್ಲಿ ಉತ್ತಮ ಬಾಂಧವ್ಯವಿರಲಿ

ವೃಶ್ಚಿಕ : ಆರ್ಥಿಕ ಸಮಸ್ಯೆಗಳು ಹಂತ ಹಂತವಾಗಿ ನಿವಾರಣೆಯಾಗುತ್ತವೆ
ಧನುಸ್ಸು: ಆಕಸ್ಮಿಕ ಖರ್ಚು- ವೆಚ್ಚ ಗಳು ಆತಂಕ ತರಲಿವೆ, ಆರೋಗ್ಯ ಆಗಾಗ ಏರುಪೇರು
ಮಕರ: ರಾಜಕೀಯ ವರ್ಗದವರಿಗೆ ನಿರಾಶಾ ಮನೋ ಭಾವನೆ, ಶತ್ರುಗಳ ಬಾಧೆ ಕಡಿಮೆಯಾದೀತು
ಕುಂಭ: ನಿರೀಕ್ಷಿತ ಆರ್ಥಿಕ ಲಾಭದಿಂದ ಕಾರ್ಯಸಿದ್ಧಿ,
ಮೀನ: ಕೆಲಸ-ಕಾರ್ಯಗಳಲ್ಲಿ ವಿಘ್ನಗಳು ತೋರಿಬಂದರೂ ಆತ್ಮವಿಶ್ವಾಸದಿಂದ ಎದುರಿಸುವಿರಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin