ಕೆನರಾ ಬ್ಯಾಂಕ್‍ಗೆ ಪ್ರಸಕ್ತ ವರ್ಷ 2976 ಕೋಟಿ ರೂ ಲಾಭ

ಈ ಸುದ್ದಿಯನ್ನು ಶೇರ್ ಮಾಡಿ

Canara-Bank

ಬೆಂಗಳೂರು,ಮೇ.8-ಪ್ರಸಕ್ತ ಆರ್ಥಿಕ ವರ್ಷ 2017ರ ನಾಲ್ಕನೇ ತ್ರೈಮಾಸಿಕದಲ್ಲಿ ಕೆನರಾ ಬ್ಯಾಂಕ್ 2973 ಕೋಟಿ ರೂ ಲಾಭ ಗಳಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶರ್ಮಾ ತಿಳಿಸಿದ್ದಾರೆ. ದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ವರ್ಷದಿಂದ ವರ್ಷಕ್ಕೆ 80.51%ರಷ್ಟು ಬೆಳವಣಿಗೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 214 ನಿವ್ವಳ ಲಾಭ ಗಳಿಸಿದೆ.
ಒಟ್ಟಾರೆ ಆದಾಯದಲ್ಲಿ ಬಡ್ಡಿಯೇತರ ಆದಾಯ ಪಾಲು 18.59ಕ್ಕೆ ಉತ್ತಮಗೊಂಡಿದೆ.



ಕಾರ್ಯಾಚರಣೆ ಲಾಭ 8914 ಕೋಟಿ ರೂ ವೃದ್ಧಿಯಾಗಿದೆ. ವಿತ್ತ ವರ್ಷ 2016ರಲ್ಲಿ 2813 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದಾಗ 2017ರಲ್ಲಿ 1120 ಕೋಟಿ ರೂ ನಿವ್ವಳ ಲಾಭಗಳಿಸಿದೆ, ಒಟ್ಟಾರೆ 48942 ಕೋಟಿ ರೂ ಆಗಿದೆ. ಒಟ್ಟಾರೆ ವೆಚ್ಚ 4.13ರಷ್ಟು ಇಳಿಕೆಯೊಂದಿಗೆ 40.020 ಕೋಟಿ ರೂ ಆಗಿದೆ. ಬಡ್ಡಿಯೇತರ ಆದಾಯ 54.95%ರಷ್ಟು ಬೆಳೆವಣಿಗೆಯಾಗಿದೆ. ಗೋಷ್ಠಿಯಲ್ಲಿ ಎಕ್ಸಿಕೀಟಿವ್ ಡೈರಕ್ಟರ್ ಹರೀಶ್ ಕುಮಾರ್, ಪಿ.ವಿ.ಭಾರತಿ ಮತ್ತಿತರರು ಸೇರಿದಂತೆ ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin