ಚೀನಾದಲ್ಲಿ ಭೂಕಂಪಕ್ಕೆ 8 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

China-Earthqauke

ಬೀಜಿಂಗ್, ಮೇ 11-ಚೀನಾದ ಪಶ್ಚಿಮ ಕ್ಸಿನ್‍ಜಿಯಾಂಗ್ ಪ್ರಾಂತ್ಯದ ಮೇಲೆ ಬಂದೆರಗಿದ ಭೂಕಂಪಕ್ಕೆ 10 ಮಂದಿ ಬಲಿಯಾಗಿ, ಇತರ 11 ಜನರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆಯ ಭೂಕಂಪವು ಸ್ಥಳೀಯ ಕಾಲಾಮಾನ ಮುಂಜಾನೆ 5.58ರಲ್ಲಿ ಸಂಭವಿಸಿತು. ಪಮಿರ್ ಪ್ರಸ್ಥಭೂಮಿಯ ವಾಯುವ್ಯ ಭಾಗದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿತ್ತು ಎಂದು ಸರ್ಕಾರಿ ವಾರ್ತಾ ಸಂಸ್ಥೆ ಕ್ಷಿನ್‍ಹುವಾ ವರದಿ ಮಾಡಿದೆ. ಭೂಕಂಪದ ನಂತರ ಭೂಮಿ ಮತ್ತೆ ಮತ್ತೆ ಕಂಪಿಸಿತು ಎಂದು ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

China-Earthqauke-2

China-Earthqauke-3

Facebook Comments

Sri Raghav

Admin