ಧಾರವಾಡದಲ್ಲಿ ಭಾರೀ ಗಾಳಿ, ಮಳೆ

ಈ ಸುದ್ದಿಯನ್ನು ಶೇರ್ ಮಾಡಿ

Car-Raind--01

ಧಾರವಾಡ. ಮೇ.11 : ಧಾರವಾಡ ನಗರದ‌‌ ವಿವಿಧೆಡೆ ಭಾರೀ ಗಾಳಿ ಸಮೇತ ಭಾರಿ ಮಳೆ ಸುರಿದಿದೆ. ಮದ್ಯಾಹ್ನ 12 ರಿಂದ ಆರಂಭವಾಗಿದ್ದ ಮಳೆ ಸತತ ಕೆಲ ಗಂಟಿಗಳ ವರೆಗೆ ಸುರಿದಿದ್ದು ಜನಜೀವನ ಅಸ್ಥವ್ಯಸ್ತವಾಗಿತ್ತು. ಮುಂಗಾರು ಪೂರ್ವ ಮಳೆ ಬಿಸಿಲಿನ ತಾಪವನ್ನು ತಣಿಸುವುದರೊಂದಿಗೆ ರೈತನ ಮೊಗಳಲ್ಲಿ ಉತ್ಸಾಹ ಮೂಡಿಸಿತು.   ಭಾರಿ ಮಳೆಯ ಪರಿಣಾಮ ಕೆಲ ಕಾರುಗಳ ಮೇಲೆ ಮರ ಬಿದ್ದು ಹಾನಿಯುಂಟಾಗಿದ್ದು ಜನಜೀವನ ಅಸ್ತವ್ಯಸ್ಥವಾಗಿತ್ತು, ಧಾರವಾಡದಲ್ಲಿ ನಗರದಲ್ಲಿ ಒಟ್ಟು 9 ಮರಗಳು ಧರೆಗುರುಳಿದ್ದು. ಸುಗಮ ಸಂಚಾರಕ್ಕೆ ಸಾರ್ವಜನಿಕರು ಪರದಾಡಬೇಕಾಯಿರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Car-Raind--01

Car-Raind--04

Rain 1

Rain 2

Rain 3

Facebook Comments

Sri Raghav

Admin