ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-05-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ತಮ್ಮ ಕಷ್ಟಗಳ ಪರಿಹಾರಕ್ಕಾಗಿ ತಿಳಿದವರು ಒಳ್ಳೆಯ ಸ್ನೇಹಿತರನ್ನು ಮಾಡಿಕೊಳ್ಳಬೇಕು. ಯಾರಿಗೆ ಸ್ನೇಹಿತರೇ ಇಲ್ಲವೋ ಅಂಥವರು ಯಾರೂ ಕಷ್ಟದಿಂದ ಪಾರಾಗಲಾರರು. – ಪಂಚತಂತ್ರ, ಮಿತ್ರಸಂಪ್ರಾಪ್ತಿ

Rashi

ಪಂಚಾಂಗ : ಸೋಮವಾರ,15.05.2017

ಸೂರ್ಯ ಉದಯ ಬೆ.05.54 / ಸೂರ್ಯ ಅಸ್ತ ಸಂ.06.38
ಚಂದ್ರ ಅಸ್ತ ಬೆ.09.15 / ಚಂದ್ರ ಉದಯ ರಾ.10.18
ಹೇವಿಳಂಬಿ ಸಂವತ್ಸರ /ಉತ್ತರಾಯಣ / ವಸಂತ ಋತು / ವೈಶಾಖ ಮಾಸ
ಕೃಷ್ಣ ಪಕ್ಷ / ತಿಥಿ : ಚತುರ್ಥಿ (ಮ.12.39) / ನಕ್ಷತ್ರ: ಪೂರ್ವಾಷಾಢ (ರಾ.04.56)
ಯೋಗ: ಸಾಧ್ಯ (ರಾ.08.31) / ಕರಣ: ಬಾಲವ-ಕೌಲವ (ಮ.12.39-ರಾ.01.45)
ಮಳೆ ನಕ್ಷತ್ರ: ಕೃತ್ತಿಕಾ /ಮಾಸ: ವೃಷಭ / ತೇದಿ: 02ರಾಶಿ ಭವಿಷ್ಯ :

ಮೇಷ : ವೈಯಕ್ತಿಕವಾಗಿ ಎಷ್ಟೋ ಕೆಲಸ-ಕಾರ್ಯ ಗಳು ನಡೆದು ಹೋಗಲಿವೆ, ಉದ್ಯೋಗಿಗಳಿಗೆ ನಿರಾಸೆ
ವೃಷಭ : ವ್ಯಾಪಾರ-ವ್ಯವಹಾರಗಳಲ್ಲಿ ಲಾಭ ಮಿಥುನ: ಹಣಕಾಸಿನ ಪರಿಸ್ಥಿತಿ ನಿರಾಳವೆನ್ನಿಸಬಹುದು
ಕಟಕ : ವಿವಾಹದ ಮಾತುಕತೆಗಳಲ್ಲಿ ವಿಳಂಬ, ಎಷ್ಟು ಹಣ ಬಂದರೂ ಮನೆಯಲ್ಲಿ ಸಂತೋಷ ಇರುವುದಿಲ್ಲ
ಸಿಂಹ: ವೃತ್ತಿರಂಗದಲ್ಲಿ ಮುನ್ನಡೆ ಇದ್ದರೂ ಕಿರಿಕಿರಿ ತಪ್ಪದು
ಕನ್ಯಾ: ನಿರುದ್ಯೋಗಿಗಳಿಗೆ ಅನಾವಶ್ಯಕ ಅಲೆದಾಟವಿರುತ್ತದೆ
ತುಲಾ: ದೂರ ಸಂಚಾರದಲ್ಲಿ ಅತಿಥಿಗಳ, ಹಳೇ ಮಿತ್ರರ ಸಮಾಗಮನ ಸಂತಸ ತರುತ್ತದೆ

ವೃಶ್ಚಿಕ : ಮನೆಯಲ್ಲಿ ಹಿರಿಯರ ಕಿರಿಕಿರಿ, ಹೊಸ ಕೆಲಸಗಳ ಚಿಂತನೆಗೆ ಇದು ಸಕಾಲವಲ್ಲ
ಧನುಸ್ಸು: ಉದ್ಯೋಗಸ್ಥರಿಗೆ ಹೊಸ ಉದ್ಯೋಗ ಸಿಗಲಿದೆ, ಹಣಕಾಸಿನ ಬಗ್ಗೆ ಹಿಡಿತವಿರಲಿ
ಮಕರ: ಸಾಂಸಾರಿಕವಾಗಿ ಕಿರಿಕಿರಿ ಅನುಭವಿಸುವಂತಾ ದೀತು, ವಿದ್ಯಾರ್ಥಿಗಳ ಪ್ರಯತ್ನಬಲ ಸಾರ್ಥಕವಾಗಲಿದೆ
ಕುಂಭ: ರಾಜಕೀಯದಲ್ಲಿ ನಿರೀಕ್ಷಿತ ಕಾರ್ಯಸಿದ್ಧಿ ಆಗದು
ಮೀನ: ಆರೋಗ್ಯದಲ್ಲಿ ಆಗಾಗ ಕಿರಿಕಿರಿಯಾಗಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin