3 ದಶಕಗಳ ಬಳಿಕ ಭಾರತಕ್ಕೆ ಬರಲಿದೆ ಬೋಫೋರ್ಸ್ ಹಗರಣದ ಅತ್ಯಾಧುನಿಕ ಫಿರಂಗಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Bofos-scandal

ನವದೆಹಲಿ, ಮೇ 18-ಭಾರೀ ಹಗರಣದಿಂದ ವಿಶ್ವದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದ ಬಹು ಕೋಟಿ ರೂ.ಗಳ ಬೋಫೋರ್ಸ್ ಫಿರಂಗಿ ಖರೀದಿ ಹಗರಣದ 30 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅತ್ಯಾಧುನಿಕ 155 ಎಂಎಂ ಆರ್ಟಿಲರಿ ಗನ್‍ಗಳು (ದೊಡ್ಡ ಬಂದೂಕಗಳು) ಭಾರತಕ್ಕೆ ಕಾಲಿಟ್ಟಿದೆ.
1980ರ ಬಳಿಕ ಅಮೆರಿಕದಿಂದ 145 ಎಂ-777 ಅತ್ಯಂತ ಹಗುರ ಹೋವಿಟ್ಜರ್ ಫಿರಂಗಿಗಳು (155 ಮಿಮಿ ಆರ್ಟಿಲರಿ ಗನ್ನುಗಳು) ಭಾರತೀಯ ಶಸ್ತ್ರಾಸ್ತ್ರ ಬತ್ತಳಿಕೆಗೆ ಸೇರ್ಪೆಡೆಯಾಗಿದೆ.  ವಿಮಾನದ ಮೂಲಕ ಬಂದಿರುವ ಎರಡು ಅತ್ಯಾಧುನಿಕ ಫಿರಂಗಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪೋಖ್ರಾನ್ ವಲಯಕ್ಕೆ ಕೊಂಡೊಯ್ಯಲಾಗುವುದು ಎಂದು ರಕ್ಷಣಾ ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin