ಪ್ರಯಾಣಿಕನ ಸೋಗಿನಲ್ಲಿ ಬಂದು ಓಲಾ ಕಾರು ಚಾಲಕನ ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

kolara
ಕೋಲಾರ, ಮೇ 20- ಪ್ರಯಾಣಿಕನ ಸೋಗಿನಲ್ಲಿ ಬಂದು ಮತ್ತುಬರುವ ಮಾತ್ರೆ ತಿನ್ನಿಸಿ ವೋಲಾ ಕಾರು ಚಾಲಕನನ್ನು ದರೋಡೆ ಮಾಡಿರುವ ಘಟನೆ ಘಟನೆ ತಾಲ್ಲೂಕಿನ ನೆರ್ನಹಳ್ಳಿ ಬಳಿ ನಡೆದಿದೆ.ಬೆಂಗಳೂರಿನ ಕೆಂಗೇರಿ ಮೂಲದ ಶಿವಕುಮಾರ್ ಕಳೆದ ರಾತ್ರಿ ವೋಲಾ ಕಂಪೆನಿಯ ಕಾರು ಬಾಡಿಗೆಗೆ ಪಡೆದು ಕೋಲಾರ ಬಳಿ ಬಂದಾಗ ಚಾಲಕನಿಗೆ ಮತ್ತು ಬರುವ ನೀರುಕುಡಿಸಿ ಚಾಲಕನ ಬಳಿ ಇದ್ದ ಹಣ, ಚಿನ್ನದ ಸರ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದಾನೆ.ಕೋಲಾರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin