ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-05-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮೋಡದ ವಿಷಯದಲ್ಲಿ ಜ್ಯೋತಿಃಶಾಸ್ತ್ರ ಸುಳ್ಳಾಗುತ್ತದೆ. ಉಬ್ಬಸ ರೋಗದಲ್ಲಿ ವೈದ್ಯಶಾಸ್ತ್ರ ಸುಳ್ಳಾಗುತ್ತದೆ. ಹೊಟ್ಟೆಬಾಕನಲ್ಲಿ ಯೋಗ ಸುಳ್ಳು. ಹೆಂಡಕುಡುಕನಲ್ಲಿ ಜ್ಞಾನ ಸುಳ್ಳು-ವ್ಯರ್ಥ. – ಸಮಯೋಚಿತಪದ್ಯಮಾಲಿಕಾ

Rashi

ಪಂಚಾಂಗ : ಸೋಮವಾರ, 22.05.2017

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.40
ಚಂದ್ರ ಅಸ್ತ ಮ.03.17 / ಚಂದ್ರ ಉದಯ ರಾ.03.38
ಹೇವಿಳಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ
ಕೃಷ್ಣ ಪಕ್ಷ / ತಿಥಿ : ಏಕಾದಶಿ (ಮ.02.44) / ನಕ್ಷತ್ರ: ಉತ್ತರಾಭಾದ್ರ (ಬೆ.10.10)
ಯೋಗ: ಪ್ರೀತಿ (ಮ.02.36) / ಕರಣ: ಬಾಲವ-ಕೌಲವ (ಮ.02.44-ರಾ.01.29)
ಮಳೆ ನಕ್ಷತ್ರ: ಕೃತ್ತಿಕಾ / ಮಾಸ: ವೃಷಭ / ತೇದಿ: 09ರಾಶಿ ಭವಿಷ್ಯ :

ಮೇಷ : ನ್ಯಾಯಾಲಯದ ಕಚೇರಿ ಕಾರ್ಯಗಳಲ್ಲಿ ಮುನ್ನಡೆ, ಧಾರ್ಮಿಕ ಕೆಲಸದಲ್ಲಿ ಆಸಕ್ತಿ ಹೊಂದುವಿರಿ
ವೃಷಭ : ಮಕ್ಕಳ ಅಭ್ಯಾಸದಲ್ಲಿ ಹೆಚ್ಚಿನ ಗಮನವಿರಲಿ
ಮಿಥುನ: ಅವಿವಾಹಿತರಿಗೆ ಉತ್ತಮ ಸಂಬಂಧ ಗಳು ಕೂಡಿಬರಲಿವೆ, ಅವಿವಾಹಿತರಿಗೆ ಶುಭವಾರ್ತೆ
ಕಟಕ : ಬಂಧು-ಮಿತ್ರರ ಆಗಮನವಿರುತ್ತದೆ
ಸಿಂಹ: ಕೌಟುಂಬಿಕವಾಗಿ ಬಂಧುಗಳೇ ಶತ್ರುಗಳಾಗುವರು
ಕನ್ಯಾ: ಸಾಂಸಾರಿಕವಾಗಿ ಕಿರಿಕಿರಿ ತೋರಿಬಂದರೂ ಸುಧಾರಣೆ

ತುಲಾ: ಆಪ್ತೇಷ್ಟರ ಆಗಮನ ದಿಂದ ಮನೆಯಲ್ಲಿ ಸಂತಸ
ವೃಶ್ಚಿಕ : ನವ ದಂಪತಿಗಳಿಗೆ ಶುಭ ಸುದ್ದಿ ಬರುವ ಸೂಚನೆ ಇದೆ
ಧನುಸ್ಸು: ವ್ಯಾಪಾರ-ವ್ಯವ ಹಾರಗಳಲ್ಲಿ ನಿರೀಕ್ಷಿತ ಲಾಭ
ಮಕರ: ಆರ್ಥಿಕ ಸ್ಥಿತಿ ಸುಧಾರಿಸುತ್ತಾ ಹೋದರೂ ಜಾಗ್ರತೆ ಇರಲಿ, ಜೀವನದಲ್ಲಿ ಹೊಂದಾಣಿಕೆ ಇರಲಿ
ಕುಂಭ: ಅಪರಿಚಿತರೊಂದಿಗೆ ಜಾಗ್ರತೆ ವಹಿಸಿ, ದಾಂಪತ್ಯದಲ್ಲಿ ಆದಷ್ಟು ಹೊಂದಾಣಿಕೆ ಅಗತ್ಯ.
ಮೀನ: ಸಾಹಿತಿಗಳು, ಕಲಾವಿದರು, ವಿದ್ವಾಂಸರಿಗೆ ಸಾಮಾಜಿಕ ಗೌರವ ಸ್ಥಾನಮಾನ ದೊರೆಯಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin