ಹಾವು ಕಚ್ಚಿ 2 ಹಸುಗಳು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Hiriyur

ಹಿರಿಯೂರು, ಮೇ 24- ಹಾವು ಕಚ್ಚಿ ಎರಡು ಹಸುಗಳು ಮೃತಪಟ್ಟಿರುವು ಘಟನೆ ತಾಲೂಕಿನ ಹರಿಯಬ್ಬೆ ಗ್ರಾಮದಲ್ಲಿ ನಡೆದಿದೆ. ರೈತರ ಗಂಗಾಧರ್ ತಮ್ಮ ಮನೆ ಹಿಂಭಾಗದ ಕಣದಲ್ಲಿ ನಾಲ್ಕು ಹಸುಗಳನ್ನು ಕಟ್ಟಿ ಹಾಕಿದ್ದು, ರಾತ್ರಿ ಸಮಯದಲ್ಲಿ ಹಸುಗಳಿಗೆ ಹಾಗೂ ಕಚ್ಚಿ ಎರಡು ಹಸುಗಳು ಸಾವನ್ನಪ್ಪಿವೆ. ಸುದಿ ತಿಳಿದು ಸ್ಥಳಕ್ಕೆ ಪಶು ವೈದ್ಯ ಡಾ. ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎರಡು ಹಸುಗಳು ಒಂದು ಲಕ್ಷ ಬೆಲೆ ಬಾಳುತ್ತವೆ ಎನ್ನಲಾಗಿದೆ. ಈ ಬಗ್ಗೆ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin