ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-05-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹಣ್ಣುಬಿಟ್ಟ ಮರಗಳು ಬಾಗುತ್ತವೆ. ಹಾಗೆಯೇ ವಿದ್ವಾಂಸರಾದ ಜನರೂ ಬಾಗಿ ನಡೆಯುತ್ತಾರೆ. ಒಣಗಿದ ಮರಗಳೂ, ಮೂರ್ಖರೂ ಖಂಡಿಸಲ್ಪಡುತ್ತಾರೆಯೇ ಹೊರತು ಬಾಗುವುದಿಲ್ಲ – ಸುಭಾಷಿತ ಸುಧಾನಿಧಿ

Rashi

ಪಂಚಾಂಗ : ಶುಕ್ರವಾರ,26.05.2017

ಸೂರ್ಯ ಉದಯ ಬೆ.05.54 / ಸೂರ್ಯ ಅಸ್ತ ಸಂ.06.41
ಚಂದ್ರ ಅಸ್ತ ರಾ.7.22 / ಚಂದ್ರ ಉದಯ ಬೆ. 6.18
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ
ಶುಕ್ಲ ಪಕ್ಷ / ತಿಥಿ : ಪ್ರತಿಪತ್ (ರಾ.9.99) / ನಕ್ಷತ್ರ: ರೋಹಿಣಿ (ರಾ.9.04)
ಯೋಗ: ಸುಕರ್ಮ (ಸಾ 6.54) / ಕರಣ: ಕಿಂಸ್ತುಘ್ನ-ಭವ (ಬೆ.11.16-ರಾ 9.19)
ಮಳೆ ನಕ್ಷತ್ರ: ರೋಹಿಣಿ / ಮಾಸ: ವೃಷಭ / ತೇದಿ: 13


ರಾಶಿ ಭವಿಷ್ಯ :

ಮೇಷ: ಕುಟುಂಬದಲ್ಲಿ ಬಾಂಧವ್ಯ ವೃದ್ಧಿಸುತ್ತದೆ.
ವೃಷಭ: ಹೊಸ ತಂತ್ರ ಅಥವಾ ಕೌಶಲವನ್ನು ಕಲಿಯಲು ಪ್ರಯತ್ನಿಸುತ್ತೀರಿ. ಆದಾಯದ ಹೊಸ ಮೂಲ ಗೋಚರಿಸಲಿದೆ.
ಮಿಥುನ: ಸಹೋದ್ಯೋಗಿಗಳ ಜತೆ ನಿಮ್ಮ ಯಶಸ್ಸಿನ ಗುಟ್ಟನ್ನು ಹಂಚಿಕೊಳ್ಳಬೇಡಿ.
ಕರ್ಕಾಟಕ : ಕೌಟುಂಬಿಕ ನಿರ್ಧಾರಗಳನ್ನು ಸರಿಯಾದ ವಿಚಾರ ಮಾಡಿ ತೆಗೆದುಕೊಳ್ಳಬೇಕು.
ಸಿಂಹ: ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ ಇದೆ. ಹೀಗಾಗಿ ಕಠಿಣ ಪರಿಶ್ರಮ ಮುಂದುವರಿಸಿ.
ಕನ್ಯಾ: ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಲಾಭ ಪಡೆಯಲಿದ್ದೀರಿ.
ತುಲಾ: ನಿಮ್ಮ ಆರೋಗ್ಯ ವಿಚಾರದಲ್ಲಿ ಎಚ್ಚರಿಕೆಯಿಂದಿರುವುದು ಉತ್ತಮ.

ವೃಶ್ಚಿಕ: ಹೊಸ ಉದ್ಯೋಗದ ನಿರೀಕ್ಷೆ ಬೇಡ.
ಧನುರ್: ಈಗಿನ ಉಳಿಕೆ ಮುಂದೆ ಸಹಕಾರಿಯಾಗಲಿದೆ.
ಮಕರ: ಔತಣಕೂಟದಲ್ಲಿ ಭಾಗವಹಿಸುವಿರಿ
ಕುಂಭ: ವಿಜ್ಞಾನ ಹಾಗೂ ಮನಃಶಾಸ್ತ್ರದ ವಿದ್ಯಾರ್ಥಿಗಳಿಗೆ ಫಲಿತಾಂಶ ಧನಾತ್ಮಕವಾಗಿರುತ್ತದೆ.
ಮೀನ: ಹೂಡಿಕೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಚ್ಚರವಹಿಸಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin