ಸಿರಿಯಾದಲ್ಲಿ ಅಮೆರಿಕ ವೈಮಾನಿಕ ದಾಳಿ : 110ಕ್ಕೂ ಹೆಚ್ಚು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

AirStrike-Hospitals

ಬೈರುತ್, ಮೇ 27-ಅಮೆರಿಕ ನೇತೃತ್ವದ ಮಿತ್ರದೇಶಗಳು ಪೂರ್ವ ಸಿರಿಯಾದ ಮಯಾದೀನ್ ಪಟ್ಟಣದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ಐಎಸ್ (ಇಸ್ಲಾಮಿಕ್ ಸ್ಟೇಟ್) ಉಗ್ರರ ಸಂಬಂಧಿಕರ ಸಂಖ್ಯೆ 110ಕ್ಕೇರಿದೆ. ಮೃತರಲ್ಲಿ 38ಕ್ಕೂ ಹೆಚ್ಚು ಮಕ್ಕಳೂ ಸೇರಿದ್ದಾರೆ. ಸಿರಿಯಾದಲ್ಲಿ ನಡೆದ ಈವರೆಗಿನ ದಾಳಿಯಲ್ಲಿ ಐಎಸ್ ಭಯೋತ್ಪಾದಕರ ಸಂಬಂಧಿಗಳು ಇಷ್ಟು ಸಂಖ್ಯೆಯಲ್ಲಿ ಮೃತಪಟ್ಟಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin