ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-05-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾವ ಕೆಲಸವನ್ನು ಮಾಡುವಾಗ ಮನಸ್ಸಿಗೆ ಸಂತೋಷವಾಗುತ್ತದೆಯೋ ಅದನ್ನು ಕಷ್ಟಪಟ್ಟಾದರೂ ಮಾಡಬೇಕು. ಅದಕ್ಕೆ ವಿರುದ್ಧವಾದುದನ್ನು ಮಾಡಬಾರದು.  -ಮನುಸ್ಮೃತಿ

Rashi

ಪಂಚಾಂಗ : ಬುಧವಾರ, 31.05.2017

ಸೂರ್ಯ ಉದಯ ಬೆ.5.52 / ಸೂರ್ಯ ಅಸ್ತ ಸಂ.6.43
ಚಂದ್ರ ಉದಯ ಬೆ.11.18 / ಚಂದ್ರ ಅಸ್ತ ರಾ.12.06
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ
ಶುಕ್ಲ ಪಕ್ಷ / ತಿಥಿ: ಷಷ್ಠೀ (ಬೆ.7.11) / ನಕ್ಷತ್ರ: ಆಶ್ಲೇಷ (ಬೆ.11.13)
ಯೋಗ: ವ್ಯಾಘಾತ (ರಾ.11.40) / ಕರಣ: ತೈತಿಲ-ಗರಜೆ (ಬೆ 7.11-ರಾ.6.40)
ಮಳೆ ನಕ್ಷತ್ರ: ರೋಹಿಣಿ / ಮಾಸ: ವೃಷಭ / ತೇದಿ: 18


ರಾಶಿ ಭವಿಷ್ಯ :

ಮೇಷ : ಸಮಾನ ಮನಸ್ಕರೊಂದಿಗೆ ಹೆಚ್ಚಿನ ಒಡನಾಟ
ವೃಷಭ : ಶತ್ರುಗಳಿಂದ ತೊಂದರೆ ಎಚ್ಚರ.
ಮಿಥುನ: ನೂತನ ಮನೆ ನಿರ್ಮಾಣಕ್ಕೆ ಕಾರ್ಯ ಯೋಜನೆ, ವಿಘ್ನಗಳು ಅಧಿಕ
ಕಟಕ : ನೂತನ ಉದ್ಯೋಗಕ್ಕೆ ಪ್ರಯತ್ನ, ನಿಧಾನಗತಿಯಲ್ಲಿ ಯಶಸ್ಸು.
ಸಿಂಹ: ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಆಸಕ್ತಿ ತೋರಿಸುವಿರಿ, ವಿದ್ಯಾರ್ಥಿಗಳಿಗೆ ಹೊಸ ಸ್ನೇಹಿತರ ಪರಿಚಯ

ಕನ್ಯಾ: ಸಂಚಾರದಲ್ಲಿ ಕಾರ್ಯಸಿದ್ಧಿ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ
ತುಲಾ: ಸಾಂಸಾರಿಕವಾಗಿ ಹೊಂದಾಣಿಕೆಯಿಂದಿರುವುದು ಅಗತ್ಯ
ವೃಶ್ಚಿಕ : ಸಾರ್ವಜನಿಕ ಕ್ಷೇತ್ರಗಳಲ್ಲಿ ಗೌರವ ಪ್ರಾಪ್ತಿಯಾಗಲಿದೆ
ಧನುಸ್ಸು: ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಫಲಿತಾಂಶ, ನ್ಯಾಯಾಲಯಗಳಿಗೆ ಅಲೆದಾಟ
ಮಕರ: ಸಾಮಾಜಿಕ ಕ್ಷೇತ್ರದಲ್ಲಿ ಪ್ರಸಿದ್ಧಿ ಹೆಚ್ಚಲಿದೆ ಕುಂಭ: ಅನಿರೀಕ್ಷಿತ ಬಂಧುಗಳ ಆಗಮನ
ಮೀನ: ಹಣಕಾಸಿನ ಸ್ಥಿತಿಯಲ್ಲಿ ಏರುಪೇರು


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin