ಪಾರ್ವತಮ್ಮ ಚಿತ್ರರಂಗದ ಶಕ್ತಿಯಾಗಿದ್ದರು : ಉಪೇಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

DSC_7343

ಅಣ್ಣಾವ್ರು ಚಿತ್ರರಂಗದ ಶಕ್ತಿಯಾದರೆ, ಪಾರ್ವತಮ್ಮನವರು ಅವರ ಹಿಂದಿನ ಭಕ್ತಿ ಎಂದು ನಟ ಉಪೇಂದ್ರ ಹೇಳಿದರು.  ಪಾರ್ವತಮ್ಮ ರಾಜ್‍ಕುಮಾರ್ ಅವರ ಪಾರ್ಥಿವ ಶರೀರದ ದರ್ಶನ ಪಡೆದ ನಂತರ ಮಾತನಾಡಿದ ಅವರು, ಒಂದು ಸಂಸ್ಥೆ ನಡೆಸುವುದು ಹೇಗೆ ಂಬುದನ್ನು ಪಾರ್ವತಮ್ಮ ಅವರಿಂದ ನಾವೆಲ್ಲ ಕಲಿಯಬೇಕು ಎಂದರು.  ಚಿತ್ರರಂಗಕ್ಕೆ ಬರುವವರು ಅಣ್ಣಾವ್ರ ಪುಸ್ತಕವನ್ನು ಓದಿಕೊಂಡು ಬರಬೇಕು. ಪಾರ್ವತಮ್ಮ ರಾಜ್‍ಕುಮಾರ್ ಅವರ ಬಗ್ಗೆ ಪುಸ್ತಕ ಬರೆಯಬೇಕು. ಪಠ್ಯ ಪುಸ್ತಕದಲ್ಲಿ ಅವರ ಜೀವನ ಗಾಥೆಯನ್ನು ಅಳವಡಿಸಿದರೆ ಒಳಿತು ಎಂದು ಗುಣಗಾನ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin