ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-06-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವ್ಯಸನ (ಕೆಟ್ಟ ಅಭ್ಯಾಸ) ಮತ್ತು ಸಾವು ಇವುಗಳಲ್ಲಿ ವ್ಯಸನವೇ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ. ವ್ಯಸನವಿಲ್ಲದವನು ಸತ್ತು ಸ್ವರ್ಗ ಸೇರಿದರೆ ವ್ಯಸನಿಯು ದಿನೇ ದಿನೇ ಕೆಳಕ್ಕೆ ಹೋಗುತ್ತಾನೆ. -ಮನುಸ್ಮೃತಿ

Rashi

ಪಂಚಾಂಗ : ಗುರುವಾರ, 01.06.2017

ಸೂರ್ಯ ಉದಯ ಬೆ.05.52 / ಸೂರ್ಯ ಅಸ್ತ ಸಂ.06.43
ಚಂದ್ರ ಉದಯ ಮ.12.12 / ಚಂದ್ರ ಅಸ್ತ ಮ.01.51
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ
ಶುಕ್ಲ ಪಕ್ಷ / ತಿಥಿ : ಸಪ್ತಮಿ (ಬೆ.06.20) / ನಕ್ಷತ್ರ: ಮಖ (ಬೆ.11.15)
ಯೋಗ: ಹರ್ಷಣ (ರಾ.10.24) / ಕರಣ: ವಣಿಜ್-ಭದ್ರೆ (ಬೆ.06.20-ರಾ.06.12)
ಮಳೆ ನಕ್ಷತ್ರ: ರೋಹಿಣಿ / ಮಾಸ: ವೃಷಭ / ತೇದಿ: 19


ರಾಶಿ ಭವಿಷ್ಯ :

ಮೇಷ : ದೇಹಾಯಾಸದಿಂದ ಶರೀರ ಕ್ಷೀಣಿಸಲಿದೆ
ವೃಷಭ : ಆಗಾಗ ಹಣದ ಅಡಚಣೆ ಕಂಡುಬರಲಿದೆ
ಮಿಥುನ: ನೂತನ ಕಾರ್ಯಗಳಿಗೆ ಚಿಂತನೆ ಇದ್ದರೂ ಕಾರ್ಯಾನುಕೂಲಕ್ಕೆ ಅಡ್ಡಿಯಾಗಲಿದೆ

ಕಟಕ : ಕೌಟುಂಬಿಕ ವರ್ಗದವರಿಗೆ ಆಗಾಗ ಧನ ಸಹಾಯ ಮಾಡುವ ಪರಿಸ್ಥಿತಿ ಎದುರಾಗಲಿದೆ
ಸಿಂಹ: ರಾಜಕೀಯದಲ್ಲಿ ಅಭಿವೃದ್ಧಿ ಕಾಣುವಿರಿ
ಕನ್ಯಾ: ಕಾರ್ಯಕ್ಷೇತ್ರದಲ್ಲಿ ಕೆಲಸಗಾರರ ಸಮಸ್ಯೆ ಇರುತ್ತದೆ

ತುಲಾ: ವಿದ್ಯಾರ್ಥಿಗಳು ದೂರದ ಊರಿಗೆ ಹೋಗ ಬೇಕಾದ ಸಂದರ್ಭ ಬರಲಿದೆ
ವೃಶ್ಚಿಕ : ಹೊಸ ಸಂಬಂಧ ಗಳು ಅಭಿವೃದ್ಧಿಗೆ ಪೂರಕವಾಗಲಿವೆ
ಧನುಸ್ಸು: ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಪ್ರಯತ್ನಬಲ ಅಗತ್ಯವಿದೆ
ಮಕರ: ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಇರಲಿ, ಕಟ್ಟಡದ ಕೆಲಸಗಳು ಪೂರ್ಣವಾಗಲಿವೆ
ಕುಂಭ: ಕಾರಣಾಂತರಗಳಿಂದ ಕೆಲಸ-ಕಾರ್ಯ ಗಳಲ್ಲಿ ವಿಳಂಬ, ಅನಿರೀಕ್ಷಿತ ಶುಭವಾರ್ತೆ ಕೇಳುವಿರಿ
ಮೀನ: ಪ್ರಯಾಣ, ಪ್ರವಾಸಗಳು ಕಡಿಮೆ ಇರಲಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin