ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಸ್ಟೆನೋಗ್ರಾಫರ್-ಟೈಪಿಸ್ಟ್ ಹುದ್ದೆಗಳು

ಈ ಸುದ್ದಿಯನ್ನು ಶೇರ್ ಮಾಡಿ

Recruitment

ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ 32 ಸ್ಟೆನೋಗ್ರಾಫರ್, ಟೈಪಿಸ್ಟ್ , ಕಾಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು 32,
ಸ್ಟೆನೋಗ್ರಾಫರ್-13 ( ಹೈ.ಕ 10+ 3)
ಟೈಪಿಸ್ಟ್ : 10 ( ಹೈ.ಕ 10)
ಕಾಪಿಸ್ಟ್ : 9 ( ಹೈ.ಕ 9)



ವಯೋಮಿತಿ : ಸಾಮಾನ್ಯ ವರ್ಗದವರಿಗೆ 18ರಿಂದ 35, ಪ್ರವರ್ಗ 2ಎ, 2ಬಿ, 3ಎ, 3ಬಿ ಅವರಿಗೆ 18ರಿಂದ 38 ಹಾಗೂ ಎಸ್ಸಿ – ಎಸ್ಟಿ ಜನಾಂಗದವರಿಗೆ 18ರಿಂದ 40
ವಿದ್ಯಾರ್ಹತೆ : ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ತೇರ್ಗಡೆಯಾಗಿರಬೇಕು, ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದ್ದು , ಕನ್ನಡ ಮತ್ತು ಇಂಗ್ಲೀಷ್‍ನಲ್ಲಿ ಹಿರಿಯ, ಕಿರಿಯ ದರ್ಜೆಯ (ಸೀನಿಯರ್, ಜೂನಿಯರ್ ಟೈಪಿಂಗ್) ಬೆರಚ್ಚುಗಾರರಾಗಿರಬೇಕು.

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿ ಮುಖ್ಯ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ರಾಯಚೂರು-584 ಇಲ್ಲಿಗೆ 5 ರೂ.ಗಳ ಸ್ಟಾಂಪ್‍ ಒಳಗೊಂಡ ಅರ್ಜಿಯನ್ನು ಜೂ.22ರೊಳಗೆ ಕಳುಹಿಸತಕ್ಕದ್ದು.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin