ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-06-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ರೆಕ್ಕೆಗಳಿಲ್ಲದ ಹಕ್ಕಿ, ಒಣಗಿದ ಮರ, ನೀರಿಲ್ಲದ ಸರೋವರ, ಹಲ್ಲು ಕಿತ್ತ ಹಾವು, ಬಡವ- ಎಲ್ಲರೂ ಒಂದೇ.  -ಮೃಚ್ಛಕಟಿಕ

Rashi

ಪಂಚಾಂಗ : ಸೋಮವಾರ, 05.06.2017

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.44
ಚಂದ್ರ ಉದಯ ಮ.03.27 / ಚಂದ್ರ ಅಸ್ತ ರಾ.04.13
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ
ಶುಕ್ಲ ಪಕ್ಷ / ತಿಥಿ : ಏಕಾದಶಿ (ಬೆ.09.43) / ನಕ್ಷತ್ರ: ಚಿತ್ತಾ (ಸಾ.05.47)
ಯೋಗ: ವರೀಯಾನ್ (ರಾ.10.14) / ಕರಣ: ಭದ್ರೆ-ಭವ (ಬೆ.09.43-ರಾ.10.41)
ಮಳೆ ನಕ್ಷತ್ರ: ರೋಹಿಣಿ / ಮಾಸ: ವೃಷಭ / ತೇದಿ: 23


ರಾಶಿ ಭವಿಷ್ಯ :

ಮೇಷ : ಹಿರಿಯರ ಮಾರ್ಗದರ್ಶನದಿಂದ ಮುನ್ನಡೆ, ದೂರ ಸಂಚಾರದಲ್ಲಿ ಜಾಗ್ರತೆ ಇರಲಿ
ವೃಷಭ : ನಿರುದ್ಯೋಗಿಗಳಿಗೆ ಉದ್ಯೋಗದ ಅವ ಕಾಶಗಳಿವೆ, ವಿದ್ಯಾರ್ಥಿಗಳಿಗೆ ನಿರುತ್ಸಾಹ ಕಾಡಲಿದೆ
ಮಿಥುನ: ವ್ಯಾಪಾರ-ವ್ಯವಹಾರಗಳಲ್ಲಿ ಧನಲಾಭವಿದೆ
ಕಟಕ : ವಿದ್ಯಾರ್ಥಿಗಳಿಗೆ ಗುರುವರ್ಗದವರ ಸೂಕ್ತ ಸಲಹೆಗಳು ಅಗತ್ಯವಿದೆ
ಸಿಂಹ: ಧನಾಗಮನದಿಂದ ಕಾರ್ಯಾನುಕೂಲವಿದೆ ಕನ್ಯಾ: ಕೆಲಸ-ಕಾರ್ಯಗಳು ಹಿನ್ನಡೆ ಅನುಭವಿಸಲಿವೆ
ತುಲಾ: ಸ್ವಜನ ವಿರಹದಿಂದ ದುಃಖ, ದಾಯಾದಿಗಳಿಂದ ಆಗುವ ಕಿರಿಕಿರಿ ತಪ್ಪುವುದಿಲ್ಲ

ವೃಶ್ಚಿಕ : ನಿರುದ್ಯೋಗಿಗಳಿಗೆ ಸಾಂಸಾರಿಕವಾಗಿ ತುಸು ನೆಮ್ಮದಿ
ಧನುಸ್ಸು: ವಧು-ವರರಿಗೆ ಉತ್ತಮ ನೆಂಟಸ್ತಿಕೆ ಕೂಡಿಬರಲಿವೆ, ಹಂತ ಹಂತವಾಗಿ ನೆಮ್ಮದಿ
ಮಕರ: ಮನೆ ಪರಿಸರಕ್ಕೆ ಹೊಂದಿಕೊಂಡು ಹೋಗುವ ಪರಿಸ್ಥಿತಿ, ದೂರ ಸಂಚಾರ ಮಾಡುವಿರಿ
ಕುಂಭ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ
ಮೀನ: ನೂತನ ವೃತ್ತಿಯಿಂದ ಮನಸ್ಸಿಗೆ ನೆಮ್ಮದಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin