ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-06-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನಸ್ಸಿನಿಂದಲೂ ಕೂಡ ಯಾವುದನ್ನು ಮುಟ್ಟುವುದಕ್ಕಾಗುವುದಿಲ್ಲವೋ, ಬಹಳ ನಿರಾಸೆಯಿಂದ ಯಾವುದು ಬಿಡಲ್ಪಟ್ಟಿದೆಯೋ ಅದನ್ನೂ ಸಹ ಬಗೆಬಗೆಯಾದ ಉಪಾಯಗಳಿಂದ ವಿಧಿಯು ಬಯಸಿ ಕೊಡುತ್ತದೆ.  – ಸುಭಾಷಿತಸುಧಾನಿಧಿ

Rashi

ಪಂಚಾಂಗ : ಶನಿವಾರ, 10.06.2017

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.45
ಚಂದ್ರ ಅಸ್ತ ಬೆ.6.25 / ಚಂದ್ರ ಉದಯ ರಾ.07.27
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ
ಕೃಷ್ಣ ಪಕ್ಷ / ತಿಥಿ : ಪ್ರತಿಪತ್ (ರಾ.09.01) / ನಕ್ಷತ್ರ: ಮೂಲಾ (ದಿನಪೂರ್ತಿ)
ಯೋಗ: ಶುಭ (ರಾ.02.35) / ಕರಣ: ಬಾಲವ-ಕೌಲವ (ಬೆ.07.51-ರಾ.09.01)
ಮಳೆ ನಕ್ಷತ್ರ: ಮೃಗಶಿರಾ / ಮಾಸ: ವೃಷಭ / ತೇದಿ: 28


ರಾಶಿ ಭವಿಷ್ಯ :

ಮೇಷ : ಕುಟುಂಬಕ್ಕಾಗಿ ಹೆಚ್ಚಿನ ತ್ಯಾಗ ಮಾಡು ವಂತಾಗುತ್ತದೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ
ವೃಷಭ : ಅವಿವಾಹಿತರಿಗೆ ಗೊಂದಲದ ವಾತಾವರಣ
ಮಿಥುನ: ಆಗಾಗ ಧನಾಗಮನ, ಖರ್ಚಿಗೆ ಅನು ಕೂಲವಾಗಲಿದೆ, ತಾಳ್ಮೆ-ಸಮಾಧಾನ ಇರಲಿ
ಕಟಕ : ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ
ಸಿಂಹ: ಗೃಹ ನಿರ್ಮಾಣ ಕಾರ್ಯ ಗಳಲ್ಲಿ ಅನುಕೂಲವಾಗಲಿದೆ
ಕನ್ಯಾ: ಅನಾವಶ್ಯಕ ಸಂಚಾರ ದಿಂದ ಪರದಾಡುವಿರಿ
ತುಲಾ: ಸಾಂಸಾರಿಕವಾಗಿ ಧರ್ಮಪತ್ನಿಯ ಸಲಹೆ, ಸೂಕ್ತ ಮಾರ್ಗದರ್ಶನ ಅಗತ್ಯ

ವೃಶ್ಚಿಕ : ರಾಜಕೀಯ ವ್ಯಕ್ತಿ ಗಳು ವಂಚನೆಗೊಳಗಾಗುವ ಸಾಧ್ಯತೆಯಿದೆ, ದೂರ ಪ್ರಯಾಣ
ಧನುಸ್ಸು: ದಾಯಾದಿಗಳ ಜತೆ ಭಿನ್ನಮತ
ಮಕರ: ಕಮಿಷನ್ ವೃತ್ತಿಯವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದು, ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ
ಕುಂಭ: ಉತ್ತಮ ಕೆಲಸ-ಕಾರ್ಯಗಳಿಗಾಗಿ ಧನ ವಿನಿ ಯೋಗವಾಗಲಿದೆ, ಗುರುಗಳ ಅನುಗ್ರಹ ಸಿಗುವುದು
ಮೀನ: ಮಿತ್ರರು, ಬಂಧುಗಳು ಸಹಾಯಕ್ಕೆ ಬರುವರು


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin