ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-06-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮಂಚದ ಕೆಳಗೆ ಬೆಂಕಿ ಇಡಬಾರದು. ಬೆಂಕಿ ಯನ್ನು ದಾಟಬಾರದು. ಮಲಗಿರುವಾಗ ಕಾಲಿನ ಕಡೆಗೆ ಬೆಂಕಿ ಇರಬಾರದು. ಯಾವ ರೀತಿಯ ಹಿಂಸೆಯನ್ನೂ ಮಾಡಬಾರದು.– ಮನುಸ್ಮೃತಿ

Rashi

ಪಂಚಾಂಗ : ಸೋಮವಾರ, 26.06.2017

ಸೂರ್ಯ ಉದಯ ಬೆ.05.56 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ಬೆ.08.04 / ಚಂದ್ರ ಅಸ್ತ ರಾ.08.09
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಶುಕ್ಲ ಪಕ್ಷ / ತಿಥಿ : ತೃತೀಯಾ (ರಾ.10.12) / ನಕ್ಷತ್ರ: ಪುಷ್ಯಾ (ರಾ.09.23)
ಯೋಗ: ವ್ಯಾಘಾತ (ಮ.02.25) / ಕರಣ: ತೈತಿಲ-ಗರಜೆ (ಬೆ.11.33-ರಾ.09.12)
ಮಳೆ ನಕ್ಷತ್ರ: ಆರಿದ್ರ / ಮಾಸ: ಮಿಥುನ / ತೇದಿ: 12


ರಾಶಿ ಭವಿಷ್ಯ :

ಮೇಷ : ಸಾಂಘಿಕ ಪ್ರಯತ್ನದಲ್ಲೇ ಬಲವಿದೆ ಎಂಬು ದನ್ನು ಅರ್ಥ ಮಾಡಿಕೊಳ್ಳಿ, ತಾಳ್ಮೆ-ಸಮಾಧಾನವಿರಲಿ
ವೃಷಭ : ಎಲ್ಲವನ್ನೂ ನಾನೊಬ್ಬನೇ ಮಾಡಿ ಬಿಡುವೆ ಎನ್ನುವ ಹುಂಬತನ ಬೇಡ
ಮಿಥುನ: ಇದ್ದುದರಲ್ಲಿ ಹೊಂದಿಕೊಂಡು ಹೋಗುವ ಹಿತವಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ
ಕಟಕ : ಕಚೇರಿ ಕೆಲಸ-ಕಾರ್ಯ ಗಳಲ್ಲಿ ಹೆಚ್ಚು ಒತ್ತಡಗಳಿದ್ದರೂ ಅಭಿವೃದ್ಧಿ ಸಾಧಿಸುವಿರಿ
ಸಿಂಹ: ಮಾನಸಿಕ ಸ್ಥಿಮಿತ ಕಳೆದುಕೊಂಡು ಕೋಪ- ತಾಪಗಳಿಗೆ ಕಾರಣರಾಗುವಿರಿ
ಕನ್ಯಾ: ನ್ಯಾಯಾಲಯದ ಕೆಲಸ-ಕಾರ್ಯಗಳು ನಿಮ್ಮ ಪರವಾಗಿ ತೀರ್ಮಾನಗೊಳ್ಳಲಿವೆ

ತುಲಾ: ಮನೆಗೆ ನೆಂಟರಿಷ್ಟರ ಆಗಮನ ವಿರುತ್ತದೆ, ಗೃಹ ನಿರ್ಮಾಣ ಕಾರ್ಯದಲ್ಲಿ ಆಸಕ್ತಿ
ವೃಶ್ಚಿಕ : ವಾಹನ ಖರೀದಿಗೆ ಮನಸ್ಸು ಮಾಡುವುರಿ
ಧನುಸ್ಸು: ಆರೋಗ್ಯದಲ್ಲಿ ಆಗಾಗ ಏರುಪೇರು
ಮಕರ: ರಾಜಕೀಯದಲ್ಲಿರುವವರು ಮುನ್ನಡೆ ಸಾಧಿಸುವರು
ಕುಂಭ: ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಲಿದೆ ಮೀನ: ಅನಾವಶ್ಯಕ ಕಲಹಕ್ಕೆ ಕಾರಣರಾಗದಿರಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin