ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾರಲ್ಲಿ ವಿದ್ಯೆಯಾಗಲಿ, ತಪಸ್ಸಾಗಲಿ, ದಾನವಾಗಲಿ, ಜ್ಞಾನವಾಗಲಿ, ಶೀಲವಾಗಲಿ, ಗುಣ ವಾಗಲಿ, ಧರ್ಮ ವಾಗಲಿ ಇಲ್ಲವೋ ಅವರು ಈ ಮನುಷ್ಯ ಲೋಕದಲ್ಲಿ ಭೂಮಿಗೆ ಭಾರವಾಗಿ ಮನುಷ್ಯ ರೂಪದಿಂದ ಸಂಚರಿಸುವ ಮೃಗಗಳು ಮಾತ್ರ. – ನೀತಿಶತಕ

Rashi

ಪಂಚಾಂಗ : ಶನಿವಾರ, 01.07.2017

ಸೂರ್ಯ ಉದಯ ಬೆ.05.57 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ಮ.12.36 / ಚಂದ್ರ ಅಸ್ತ ರಾ.12.12
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು /ಆಷಾಢ ಮಾಸ / ಶುಕ್ಲ ಪಕ್ಷ
ತಿಥಿ : ಅಷ್ಟಮಿ (ಸಾ.06.52) / ನಕ್ಷತ್ರ: ಹಸ್ತ (ರಾ.09.50)
ಯೋಗ: ಪರಿಘ (ರಾ.05.14) / ಕರಣ: ಭದ್ರೆ-ಭವ (ಬೆ.06.21-ರಾ.06.52)
ಮಳೆ ನಕ್ಷತ್ರ: ಆರಿದ್ರ / ಮಾಸ: ಮಿಥುನ / ತೇದಿ: 17


ರಾಶಿ ಭವಿಷ್ಯ :

ಮೇಷ : ಗುಣಾತ್ಮಕ ಬದಲಾವಣೆಗೆ ಹಾತೊರೆ ಯುವಿಕೆ, ಅದೃಷ್ಟ ಎತ್ತರಕ್ಕೇರಿದ ಅನುಭವ
ವೃಷಭ : ಪ್ರತಿಭೆಗೆ ಪೂರಕ ಪ್ರೋತ್ಸಾಹ ಸಿಗಲಿದೆ
ಮಿಥುನ: ಹಿರಿಯ ರಾಜಕಾರಣಿಗಳೊಂದಿಗೆ ಒಡನಾಟದಿಂದಿರುವಿರಿ, ಪ್ರವಾಸದ ಬಗ್ಗೆ ಚಿಂತನೆ
ಕಟಕ : ಜಟಿಲ ಸಮಸ್ಯೆ ನಿವಾರಣೆಯಿಂದ ಮನಸ್ಸಿಗೆ ನೆಮ್ಮದಿ ಸಿಗುವುದು
ಸಿಂಹ: ಸಂಗಾತಿಯ ಭಿನ್ನ ಆಲೋಚನೆ ಬೇಸರ ತರಲಿದೆ
ಕನ್ಯಾ: ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ

ತುಲಾ: ಮಾನಸಿಕ ಅಶಾಂತಿ, ಅಪವಾದ ಭೀತಿ ಎದುರಿಸುವಿರಿ
ವೃಶ್ಚಿಕ : ಆಹಾರ ಸೇವನೆಗೆ ಅಡಚಣೆ, ಹಣಕಾಸು ಹೊಂದಾಣಿಕೆಗೆ ಪ್ರಯತ್ನ
ಧನುಸ್ಸು: ಸರ್ಕಾರಿ ಕೆಲಸದ ಆಲೋಚನೆ, ತಂದೆಯ ವಿಷಯದಲ್ಲಿ ಹೆಚ್ಚು ಕಾಳಜಿ ಅಗತ್ಯ
ಮಕರ: ವಾಹನ ಖರೀದಿ ವಿಷಯದಲ್ಲಿ ವಿಘ್ನ
ಕುಂಭ: ವೃತ್ತಿ ಜೀವನದ ಧ್ಯೇಯಗಳತ್ತ ಹೆಚ್ಚು ಒತ್ತು
ಮೀನ: ಹೊಸ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಪರಿಸ್ಥಿತಿ ಇದೆ, ವಿವಿಧ ಮೂಲಗಳಿಂದ ಧನಾಗಮನ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin