ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕ್ಷಮಾಶೀಲರಲ್ಲಿ ಒಂದು ದೋಷ ಉಂಟು; ಇನ್ನೊಂದಿಲ್ಲ. ಏನೆಂದರೆ, ಕ್ಷಮಾಶೀಲನನ್ನು ಜನರು ಅಸಮರ್ಥನೆಂದು ತಿಳಿಯುತ್ತಾರೆ.  ಆದರೆ ಈ ದೋಷವು ಗಣನಾರ್ಹವಲ್ಲ. ಕ್ಷಮೆಯೇ ಉತ್ತಮ ಬಲ. ಅಶಕ್ತರಿಗೆ ಅದು ಗುಣ ಶಕ್ತರಿಗೆ ಭೂಷಣ. – ಮಹಾಭಾರತ, ಉದ್ಯೋಗ

Rashi

ಪಂಚಾಂಗ : ಸೋಮವಾರ, 03.07.2017

ಸೂರ್ಯ ಉದಯ ಬೆ.05.58 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ಮ.02.11 / ಚಂದ್ರ ಅಸ್ತ ರಾ.01.32
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಶುಕ್ಲ ಪಕ್ಷ / ತಿಥಿ : ದಶಮಿ (ರಾ.10.16) / ನಕ್ಷತ್ರ: ಸ್ವಾತಿ (ರಾ.02.35)
ಯೋಗ: ಶಿವ (ಬೆ.05.36) / ಕರಣ: ತೈತಿಲ-ಗರಜೆ (ಬೆ.09.15-ರಾ.10.16)
ಮಳೆ ನಕ್ಷತ್ರ: ಆರಿದ್ರ / ಮಾಸ: ಮಿಥುನ / ತೇದಿ: 19


ರಾಶಿ ಭವಿಷ್ಯ :

ಮೇಷ : ನಂಬಿದವರಿಗೆ ಅತ್ಯಗತ್ಯ ಮಾರ್ಗದರ್ಶನ ನೀಡಿ
ವೃಷಭ : ಮಿಶ್ರಫಲಗಳಿಂದ ತುಸು ಸಮಾಧಾನ
ಮಿಥುನ: ಹಣಕಾಸಿನ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ
ಕಟಕ : ಅನಾವಶ್ಯಕವಾಗಿ ಕೌಟುಂಬಿಕ ಸಮಸ್ಯೆ ಗಳು ಕಂಡುಬರಲಿವೆ, ಆಗಾಗ ನಿರುತ್ಸಾಹ
ಸಿಂಹ: ಮನೆಯಲ್ಲಿ ನೆಂಟರಿಷ್ಟರ ಆಗಮನದಿಂದ ಸಂತಸ ಉಂಟಾಗಲಿದೆ
ಕನ್ಯಾ: ಮನೆಯಲ್ಲಿ ದೇವತಾ ಕಾರ್ಯಗಳನ್ನು ಮಾಡುವುದರಿಂದ ಸಂಭ್ರಮ

ತುಲಾ: ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸುವುದು ಅಗತ್ಯ
ವೃಶ್ಚಿಕ : ಕಿರಿಕಿರಿಯಿಂದಲೇ ಕಾರ್ಯಸಾಧನೆಯಾಗಲಿದೆ
ಧನುಸ್ಸು: ಕಾರ್ಯಕ್ಷೇತ್ರದಲ್ಲಿ ಮುನ್ನಡೆ, ಅನಿರೀಕ್ಷಿತ ಧನಾಗಮನ
ಮಕರ: ಅಡೆ-ತಡೆಗಳಿಂದ ಕೆಲಸ-ಕಾರ್ಯಗಳು ನಡೆದುಹೋಗಲಿವೆ, ಅನಿರೀಕ್ಷಿತ ಸಂಚಾರ ಮಾಡುವಿರಿ
ಕುಂಭ: ಸಾರ್ವಜನಿಕ ಕ್ಷೇತ್ರದ ವ್ಯಕ್ತಿಗಳ ಸಂಪರ್ಕ ದಿಂದ ಕಾರ್ಯಸಾಧನೆಯಾಗಲಿದೆ
ಮೀನ: ನಿರುದ್ಯೋಗಿಗಳಿಗೆ ಉದ್ಯೋಗದ ಅವ ಕಾಶಗಳಿವೆ, ವಿವಿಧ ಮೂಲಗಳಿಂದ ಧನಾಗಮನ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin