ಗಣಪತಿ ದೇವಾಲಯದ ಒಳಗೆ ಚಪ್ಪಲಿ ಎಸೆದ ದುಷ್ಕರ್ಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ
ರ‍್ಯಾಂಕ್ ಸಾಂಧರ್ಭಿಕ ಚಿತ್ರ
ರ‍್ಯಾಂಕ್ ಸಾಂಧರ್ಭಿಕ ಚಿತ್ರ

ಮೈಸೂರು, ಜು.4-ಪವಿತ್ರ ಸ್ಥಳವಾದ ದೇವಾಲಯದ ಒಳಗೆ ದುಷ್ಕರ್ಮಿಗಳ ಚಪ್ಪಲಿ ಎಸೆದು ದುವರ್ತನೆ ತೋರಿರುವ ಘಟನೆ ನಡೆದಿದೆ. ನಗರದ ಗೋಕುಲಂ 3ನೇ ಹಂತದಲ್ಲಿರುವ ಪ್ರಸನ್ನ ಗಣಪತಿ ದೇವಾಲಯದ ಒಳಗೆ ದುಷ್ಕರ್ಮಿಗಳು ಚಪ್ಪಲಿಯನ್ನು ಎಸೆದು ಹೋಗಿದ್ದಾರೆ. ಇಂದು ಬೆಳಗ್ಗೆ ಅರ್ಚಕರು ದೇವಾಲಯದ ಒಳಗೆ ಪ್ರವೇಶಿಸಿದಾಗ ಚಪ್ಪಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ದೇವಾಲಯದವರು ವಿವಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪೊಲೀಸರು  ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin