ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬೃಹಸ್ಪತಿಯಷ್ಟು ವಿದ್ವಾಂಸನಾಗಿದ್ದರೂ ಸಂದರ್ಭವನ್ನು ಅರ್ಥಮಾಡಿಕೊಳ್ಳದೆ ಮಾತನಾಡಿದರೆ ಆ ಮಾತು ನೀತಿಯಿಲ್ಲದವನ ಉದ್ಯೋಗದಂತೆ ವ್ಯರ್ಥವಾಗುತ್ತದೆ.- ಕಿರಾತಾರ್ಜುನೀಯ

Rashi

ಪಂಚಾಂಗ : ಬುಧವಾರ, 05.07.2017

ಸೂರ್ಯ ಉದಯ ಬೆ.5.58 / ಸೂರ್ಯ ಅಸ್ತ ಸಂ.6.50
ಚಂದ್ರ ಉದಯ ಮ.3.47 / ಚಂದ್ರ ಅಸ್ತ ರಾ.2.54
ಹೇವಿಳಂಬಿ ಸಂವತ್ಸರ / ಉತ್ತರಾ/ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢಮಾಸ / ಶುಕ್ಲಪಕ್ಷ / ತಿಥಿ : ದ್ವಾದಶಿ (ರಾ.2.52)
ನಕ್ಷತ್ರ: ಅನೂರಾಧ (ದಿನಪೂರ್ತಿ) / ಯೋಗ: ಸಾಧ್ಯ (ಬೆ.7.10)
ಕರಣ: ಭವ-ಬಾಲವ (ಮ.1.40-ರಾ.2.52) / ಮಳೆ ನಕ್ಷತ್ರ: ಪುನರ್ವಸು ಪ್ರವೇಶ ರಾ.4.40
ಮಾಸ: ಮಿಥುನ / ತೇದಿ: 21


ರಾಶಿ ಭವಿಷ್ಯ :

ಮೇಷ : ಆಕಸ್ಮಿಕ ರೀತಿಯಲ್ಲಿ ನಿರೀಕ್ಷಿತ ಕೆಲಸ- ಕಾರ್ಯ ಗಳು ನಡೆಯಲಿವೆ, ಮಕ್ಕಳಿಂದ ನೆಮ್ಮದಿ ಇರುತ್ತದೆ
ವೃಷಭ : ಗೃಹದಲ್ಲಿ ಮದುವೆ-ಮುಂಜಿ ಮುಂತಾದ ಕಾರ್ಯಗಳು ನಡೆಯಲಿವೆ, ಶುಭವಾರ್ತೆ ಕೇಳುವಿರಿ
ಮಿಥುನ: ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಬೇಕು
ಕಟಕ : ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ
ಸಿಂಹ: ವ್ಯಾಪಾರ-ವ್ಯವಹಾರಗಳು ಉತ್ತಮ ರೀತಿಯಲ್ಲಿ ನಡೆಯಲಿವೆ
ಕನ್ಯಾ: ಹಿರಿಯ ಅಧಿಕಾರಿಗಳಿಗೆ ಆಕಸ್ಮಿಕ ವರ್ಗಾವಣೆ ಸಾಧ್ಯತೆ

ತುಲಾ: ನೂತನ ಮಾರ್ಗಗಳು ಆದಾಯಕ್ಕೆ ಪೂರಕವಾಗಲಿವೆ
ವೃಶ್ಚಿಕ : ನಿರುದ್ಯೋಗಿಗಳಿಗೆ ಹಲ ವಾರು ಅವಕಾಶಗಳು ಬರಲಿವೆ
ಧನುಸ್ಸು: ರಾಜಕೀಯ ವರ್ಗದವರಿಗೆ ಸೂಕ್ತ ಸ್ಥಾನಮಾನ, ಗೌರವ ಸಿಗಲಿದೆ, ದೇವತಾ ಕಾರ್ಯಗಳು ನಡೆಯಲಿವೆ
ಮಕರ: ಆಕಸ್ಮಿಕ ಧನಲಾಭ, ಭೂ ಸಂಬಂಧ ಶುಭ ವಾರ್ತೆ ಬರುವುದು, ವಿದ್ಯಾರ್ಥಿಗಳಿಗೆ ಉತ್ತಮ ದಿನ
ಕುಂಭ: ಮಡದಿಯ ಮುನಿಸು ಧನವ್ಯಯಕ್ಕೆ ಕಾರಣವಾಗಲಿದೆ
ಮೀನ: ಪಾಲು ಬಂಡವಾಳದಲ್ಲಿ ವಂಚನೆ ಸಾಧ್ಯತೆ, ಮನೆಯಲ್ಲಿ ಚೋರ ಬಾಧೆಯ ಭೀತಿ ಕಾಡಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin