ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಏನೂ ತಿಳಿಯದವರಿಗಿಂತ  ಓದಿದವರು ಮೇಲು, ಓದಿದವರಿಗಿಂತ ನೆನಪ್ಪಿಟ್ಟುಕೊಂಡಿರುವವರು ಮೇಲು. ನೆನಪುಳ್ಳವರಿಗಿಂತ ವಿಷಯವನ್ನು ಚೆನ್ನಾಗಿ ಅರಿತಿರುವವರು ಮೇಲು. ಅರಿತವರಿಗಿಂತ ಅರಿತು ಕೆಲಸ ಮಾಡುವವರು ಮೇಲು. – ಮನುಸ್ಮೃತಿ

Rashi

ಪಂಚಾಂಗ :ಶುಕ್ರವಾರ, 07.07.2017

ಸೂರ್ಯ ಉದಯ ಬೆ.05.59 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ಸಂ.5.24 / ಚಂದ್ರ ಅಸ್ತ ನಾ ನಾ.ಬೆ.4.42
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಶುಕ್ಲ ಪಕ್ಷ / ತಿಥಿ : ಚತುರ್ದಶಿ (ದಿನಪೂರ್ತಿ) / ನಕ್ಷತ್ರ: ಜೇಷ್ಠ (ಬೆ.11.21)
ಯೋಗ: ಶುಕ್ಲ (ಬೆ.09.05) / ಕರಣ: ಗರಜೆ (ಸಾ.6.24)
ಮಳೆ ನಕ್ಷತ್ರ: ಪುನರ್ವಸು / ಮಾಸ: ಮಿಥುನ / ತೇದಿ:23


ರಾಶಿ ಭವಿಷ್ಯ :

ಮೇಷ: ಧನಾತ್ಮಕ ಚಿಂತನೆ ನಿಮಗೆ ಸಹಾಯ ಮಾಡುತ್ತದೆ.
ವೃಷಭ: ಒತ್ತಡದಿಂದ ದೇಹಾಲ್ಯಸ.
ಮಿಥುನ: ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೇ ಅಸಮಾಧಾನ.
ಕಟಕ: ವೈಯಕ್ತಿಕ ಸಂಬಂಧಗಳನ್ನು ಉತ್ತಮವಾಗಿಡುವತ್ತ ಗಮನಹರಿಸಿ
ಸಿಂಹ: ಲಾಭದಾಯಕ ವ್ಯಾಪಾರ ನಡೆಸಲಿದ್ದೀರಿ.
ಕನ್ಯಾ: ಆತ್ಮೀಯರೊಬ್ಬರ ಅಚಾನಕ್ ಭೇಟಿ ಸಂತಸ.

ತುಲಾ: ಉತ್ತಮ ಕೆಲಸದ ಜತೆಗೆ ಗೌರವ ಪಡೆಯುವ ಸಾಧ್ಯತೆಗಳಿವೆ.
ವೃಶ್ಚಿಕ: ಸಮೀಪದ ಸಂಬಂಧಿಗಳನ್ನೇ ಹೊಂದಿದ್ದರೂ ಹಣದ ವಿಚಾರದಲ್ಲಿ ಎಚ್ಚರದಿಂದಿರಿ.
ಧನುರ್: ನಿಮ್ಮ ಪ್ರೀತಿಗೆ ಮನೆಯವರ ವಿರೋಧ ಎದುರಾಗಲಿದೆ.
ಮಕರ: ಆದಾಯದ ಹೊಸ ಮೂಲ ಕಂಡುಕೊಳ್ಳುವಿರಿ.
ಕುಂಭ: ಮನೆಯಲ್ಲಿ ವಿವಾಹದ ಮಾತುಕತೆ ನಡೆಯಲಿದೆ.
ಮೀನ: ಉದ್ಯೋಗಾಂಕ್ಷಿಗಳಿಗೆ ನೌಕರಿ ಪ್ರಾಪ್ತಿ.


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin