ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಒಳ್ಳೆಯ ಮಾತು ಇಷ್ಟಾರ್ಥವನ್ನು ಕೊಡುತ್ತದೆ. ಅಮಂಗಳವನ್ನು ಹೋಗಲಾಡಿಸುತ್ತದೆ. ಕೀರ್ತಿಯನ್ನುಂಟುಮಾಡುತ್ತದೆ. ಶತ್ರುಗಳನ್ನು ನಾಶ ಮಾಡುತ್ತದೆ. ಸ್ವಚ್ಛವಾದ, ಶಾಂತವಾದ ಮಂಗಳಕ್ಕೆ ತೌರೆನಿಸಿದ ಒಳ್ಳೆಯ ಮಾತನ್ನು ಕಾಮಧೇನುವೆನ್ನುತ್ತಾರೆ. – ಉತ್ತರರಾಮಚರಿತ

Rashi

ಪಂಚಾಂಗ : ಶನಿವಾರ, 08.07.2017

ಸೂರ್ಯ ಉದಯ ಬೆ.05.59 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ಸಂ.06.12 / ಚಂದ್ರ ಅಸ್ತ ನಾ.ಬೆ.05.09
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಶುಕ್ಲ ಪಕ್ಷ / ತಿಥಿ : ಚತುರ್ದಶಿ (ಬೆ.07.32) . ನಕ್ಷತ್ರ: ಮೂಲಾ (ಮ.02.10)
ಯೋಗ: ಬ್ರಹ್ಮ (ಬೆ.09.56) / ಕರಣ: ವಣಿಜ್-ಭದ್ರೆ (ಬೆ.07.32-ರಾ.08.36)
ಮಳೆ ನಕ್ಷತ್ರ: ಆರಿದ್ರ / ಮಾಸ: ಮಿಥುನ / ತೇದಿ: 24


ರಾಶಿ ಭವಿಷ್ಯ :

ಮೇಷ : ವಿದ್ಯಾರ್ಥಿಗಳಿಗೆ ಪರೀಕ್ಷಾ ಅಭ್ಯಾಸಕ್ಕಾಗಿ ಒದ್ದಾಟ, ಅನಾವಶ್ಯಕವಾಗಿ ಮಾತನಾಡದಿರಿ
ವೃಷಭ : ಅಪಘಾತವಾಗುವ ಸಂಭವ ಹೆಚ್ಚು
ಮಿಥುನ: ಕೌಟುಂಬಿಕ ಸಂಬಂಧದಲ್ಲಿ ಅನಾವಶ್ಯಕ ಕಲಹಗಳು ಉಂಟಾಗುವ ಸಾಧ್ಯತೆಗಳಿವೆ
ಕಟಕ : ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಕೆಲಸ ಗಳು ಸುಲಭವಾಗಿ ಈಡೇರಲಿವೆ
ಸಿಂಹ: ಆರೋಗ್ಯದ ವಿಚಾರ ದಲ್ಲಿ ಮೂಡಿದ್ದ ಆತಂಕ ಕೊನೆಗೊಳ್ಳುವುದು
ಕನ್ಯಾ: ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗುವುದು

ತುಲಾ: ಪಿತ್ರಾರ್ಜಿತ ಆಸ್ತಿ ನಷ್ಟವಾಗುವ ಸಂಭವ ಹೆಚ್ಚು
ವೃಶ್ಚಿಕ : ಕೋಟ್ಯಾಧೀಶ್ವರರಾ ಗುವ ಯೋಗ ನಿಮ್ಮಲ್ಲಿದೆ
ಧನುಸ್ಸು: ಬದಲಾವಣೆ ಜಗದ ನಿಯಮ, ಅಂತೆಯೇ ನಿಮ್ಮ ವಿಚಾರಧಾರೆಯಲ್ಲಿ ಬದಲಾವಣೆ ಕಂಡುಬರುವುದು
ಮಕರ: ದೇವರನ್ನು ಧ್ಯಾನಿಸಿಕೊಂಡು ಧೈರ್ಯವಾಗಿರಿ
ಕುಂಭ: ಕೆಲವರು ಮನೆ ಬದಲಾಯಿಸುವಿರಿ,
ಮೀನ: ದೂರದ ಬಂಧುಗಳಿಂದ ಕೆಟ್ಟ ವಾರ್ತೆ ಕೇಳುವ ಸಂದರ್ಭ ಒದಗಿ ಬರಬಹುದು


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin