ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾವ ಕುಟುಂಬದಲ್ಲಿ ಗಂಡನಿಂದ ಹೆಂಡತಿಯೂ, ಹೆಂಡತಿಯಿಂದ ಗಂಡನೂ ತೃಪ್ತರಾಗಿ ಆನಂದವನ್ನು ಪಡೆಯುತ್ತಾರೆಯೋ ಅಲ್ಲಿ ಯಾವಾಗಲೂ ಮಂಗಳವುಂಟಾಗುತ್ತದೆ. – ಮನುಸ್ಮೃತಿ

Rashi

ಪಂಚಾಂಗ : ಮಂಗಳವಾರ, 11.07.2017

ಸೂರ್ಯ ಉದಯ ಬೆ.06.00 / ಸೂರ್ಯ ಅಸ್ತ ಸಂ.06.50
ಚಂದ್ರ ಅಸ್ತ ಬೆ.07.37 / ಚಂದ್ರ ಉದಯ ರಾ.08.33
ಹೇವಿಳಂಬಿ ಸಂವತ್ಸರ /ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಕೃಷ್ಣ ಪಕ್ಷ / ತಿಥಿ : ದ್ವಿತೀಯಾ (ಮ.12.57) / ನಕ್ಷತ್ರ: ಶ್ರವಣ (ರಾ.09.11)
ಯೋಗ: ವಿಷ್ಕಂಭ (ಬೆ.11.24) / ಕರಣ: ಗರಜೆ-ವಣಿಜ್ (ಮ.12.57-ರಾ.01.34)
ಮಳೆ ನಕ್ಷತ್ರ: ಆರಿದ್ರ / ಮಾಸ: ಮಿಥುನ / ತೇದಿ: 27


ರಾಶಿ ಭವಿಷ್ಯ :

ಮೇಷ : ವೈಯಕ್ತಿಕ ಬದುಕಿನಲ್ಲಿ ನೈತಿಕ ಮೌಲ್ಯಗಳಿಗೆ ಆದ್ಯತೆ ನೀಡುವುದರಿಂದ ಕುಟುಂಬದಲ್ಲಿ ಘನತೆ ಹೆಚ್ಚಲಿದೆ
ವೃಷಭ : ಪ್ರಮುಖ ನಿರ್ಧಾರಗಳನ್ನು ತೆಗೆದು ಕೊಳ್ಳಲು ಹಿರಿಯರೊಡನೆ ಸಮಾಲೋಚನೆ ನಡೆಸುವಿರಿ
ಮಿಥುನ: ಸಂಚಾರದಲ್ಲಿ ಅನಿರೀಕ್ಷಿತ ತೊಡಕು ಕಾಣುವಿರಿ, ಲೇಖಕರಿಗೆ ಉತ್ತಮ ಅವಕಾಶ
ಕಟಕ : ಸಾಹಸೀಯ ಕಾರ್ಯ ಕೈಗೂಡುವಿಕೆಯಿಂದ ನಿರೀಕ್ಷಿತ ಫಲ ಲಭಿಸಲಿದೆ, ಉತ್ತಮ ಆದಾಯ
ಸಿಂಹ: ಹೊಸ ಯೋಜನೆಗೆ ಚಾಲನೆ ದೊರೆತು ಶಿಕ್ಷಕರಿಗೆ ಪುರಸ್ಕಾರ ಸಿಗಲಿದೆ
ಕನ್ಯಾ: ಕೃಷಿಕರು, ವ್ಯಾಪಾರಿ ಗಳಿಗೆ ಸಾಧಾರಣ ಯೋಗ
ತುಲಾ: ಹೊಸ ಆದಾಯ ಮಾರ್ಗ ಗೋಚರಿಸಲಿದೆ

ವೃಶ್ಚಿಕ : ಬಂಧುಗಳ ಸಹಕಾರದಿಂದಾಗಿ ಉತ್ತಮ ಕಾರ್ಯ ಸಾಧನೆ, ವಿಲಾಸಿ ಜೀವನಕ್ಕಾಗಿ ಖರ್ಚು
ಧನುಸ್ಸು: ಆರ್ಥಿಕ ಪರಿಸ್ಥಿತಿ ಸುಧಾರಿಸಿ ನೆಮ್ಮದಿ
ಮಕರ: ಹೆಚ್ಚುವರಿ ಆದಾಯದ ಬಗ್ಗೆ ಆಲೋಚಿಸುವಿರಿ
ಕುಂಭ: ಸಂಬಂಧಿಗಳಿಂದ ಉತ್ತಮ ಸಹಕಾರ
ಮೀನ: ಆತ್ಮೀಯರ ಅನುಕೂಲಕ್ಕಾಗಿ ಹಣ ಖರ್ಚಾಗಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin