ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-07-2017)

ನಿತ್ಯ ನೀತಿ : ಭಯ ಎಲ್ಲಿಯವರೆಗೆ ಬಂದಿಲ್ಲವೋ ಅಲ್ಲಿಯವರೆಗೆ ಅದಕ್ಕೆ ಹೆದರಬೇಕು. ಅದು ಬಂದುಬಿಟ್ಟುದೇ ಆದರೆ ನಿರ್ಭಯವಾಗಿ ಅದನ್ನು ಪ್ರಹರಿಸಬೇಕು.- ಸುಭಾಷಿತರತ್ನ ಭಾಂಡಾಗಾರ

Rashi

ಪಂಚಾಂಗ : ಶನಿವಾರ, 15.07.2017

ಸೂರ್ಯ ಉದಯ ಬೆ.06.01 / ಸೂರ್ಯ ಅಸ್ತ ಸಂ.06.50
ಚಂದ್ರ ಅಸ್ತ ಬೆ.11.01 / ಚಂದ್ರ ಉದಯ ರಾ.11.27
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಕೃಷ್ಣ ಪಕ್ಷ / ತಿಥಿ : ಷಷ್ಠಿ (ಮ.02.34) / ನಕ್ಷತ್ರ: ಉತ್ತರಾಭಾದ್ರ (ಮ.12.48)
ಯೋಗ: ಶೋಭನ (ಬೆ.09.02) / ಕರಣ: ವಣಿಜ್-ಭದ್ರೆ (ಮ.02.34-ರಾ.02.10)
ಮಳೆ ನಕ್ಷತ್ರ: ಆರಿದ್ರ / ಮಾಸ: ಮಿಥುನ / ತೇದಿ: 31
ಮೇಷ : ರಾಜಕಾರಣಿಗಳಿಗೆ ಉತ್ತಮ ಯೋಗ

ರಾಶಿ ಭವಿಷ್ಯ :

ವೃಷಭ : ವೃತ್ತಿರಂಗದಲ್ಲಿ ಯಶಸ್ಸು ಸಾಧಿಸುವಿರಿ, ನಿಸ್ವಾರ್ಥ ಮನೋಭಾವ ನಿಮ್ಮನ್ನು ರಕ್ಷಿಸಲಿದೆ
ಮಿಥುನ: ಆಸ್ತಿ ವಿಚಾರದಲ್ಲಿ ಕೈಗೊಳ್ಳುವ ದಿಟ್ಟ ನಿರ್ಧಾರಗಳಿಂದ ಪ್ರಶಂಸೆ ಸಿಗುವುದು
ಕಟಕ : ಭೂ ವ್ಯವಹಾರ ಮಾಡುವವರಿಗೆ ಲಾಭ
ಸಿಂಹ: ಕ್ಲಿಷ್ಟಕರ ಸಮಸ್ಯೆಗಳನ್ನು ಸರಾಗವಾಗಿ ಬಗೆಹರಿಸುವಿರಿ
ಕನ್ಯಾ: ಗಹನವಾದ ವಿಚಾರ ದಲ್ಲಿ ಭಾಗಿಯಾಗಿ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸುವಿರಿ
ತುಲಾ: ಆತ್ಮವಿಶ್ವಾಸದಿಂದ ಪ್ರಾರಂಭಿಸಿದ ಕೆಲಸಗಳೆಲ್ಲ ಪೂರ್ಣಗೊಳ್ಳುವವು

ವೃಶ್ಚಿಕ : ಪುತ್ರಿಯರಿಂದ ಸಂತೋಷದ ಸುದ್ದಿ ಕೇಳುವಿರಿ
ಧನುಸ್ಸು: ಮಹತ್ವದ ಕಾರ್ಯಕ್ಕೆ ದುಡುಕಿನ ಹೆಜ್ಜೆಯೇ ಸಾಧನೆಯ ದಾರಿ ತೋರಲಿದೆ
ಮಕರ: ವ್ಯವಹಾರಗಳಲ್ಲಿ ಸಕಾರಾತ್ಮಕ ಬೆಳವ ಣಿಗೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಗತಿ
ಕುಂಭ: ಸ್ವಂತ ಸಾಮಥ್ರ್ಯದಿಂದ ಯಶಸ್ಸು ಹೊಂದುವಿರಿ
ಮೀನ: ಬರವಣಿಗೆ ಮೂಲಕ ಆದಾಯ ಗಳಿಸುವಿರಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin