ಗೋಶಾಲೆಯಲ್ಲಿ ಮೇವಿಗಾಗಿ ಮುಗಿಬಿದ್ದ ರೈತರು

ಈ ಸುದ್ದಿಯನ್ನು ಶೇರ್ ಮಾಡಿ

Mevu--01

ಚಿತ್ರದುರ್ಗ, ಜು.15- ತಾಲೂಕಿನ ತುರುವನೂರು ಗೋಶಾಲೆಯಲ್ಲಿ ಜಾನುವಾರುಗಳ ಮೇವಿಗಾಗಿ ರೈತರು ಮುಗಿಬಿದ್ದಿರುವ ಘಟನೆ ನಡೆಯಿತು. ತುರುವನೂರು ಗೋ ಶಾಲೆಗೆ ಇಂದು ಬೆಳಗ್ಗೆ ಲಾರಿಯಿಂದ ಮೇವು ತರಿಸಲಾಗಿತ್ತು. ಇದನ್ನು ಕಂಡ ರೈತರು ಮುಗಿಬಿದ್ದರು. ಈ ವೇಳೆ ತಳ್ಳಾಟ-ನೂಕಾಟ ನಡೆಯಿತು. ಸ್ಥಳದಲ್ಲಿದ್ದ ಅಧಿಕಾರಿಗಳು ಪರಿಸ್ಥಿತಿ ಹತೋಟಿಗೆ ತಂದು ಸಾಲಿನಲ್ಲಿ ಬನ್ನಿ, ಇಲ್ಲವಾದರೆ ಮೇವು ನೀಡುವುದಿಲ್ಲ ಎಂದು ಹೇಳಿದರು.ಬಳಿಕ ರೈತರು ಸಾಲಿನಲ್ಲಿ ಬಂದು ಮೇವಿನ ಹೊರೆ ತೆಗೆದುಕೊಂಡರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin